ಧ್ಯಾನಿಸು ನೀ ಪಾಲಿಸು… ಪ್ರಕಟಿಸು…
ಧ್ಯಾನಿಸು ನೀ ಪಾಲಿಸು
ಧ್ಯಾನಿಸು ನೀ ಪ್ರಕಟಿಸು
ಧ್ಯಾನಿಸು ನೀ ಪಾಲಿಸು
ಧ್ಯಾನಿಸು ನೀ ಪ್ರಕಟಿಸು
ಯೇಸಯ್ಯ ಪ್ರೀತಿಯನು
ಯೇಸಯ್ಯ ಪ್ರೀತಿಯನು
ಮನದಲ್ಲಿ ಸಮಾಧಾನ ಸಿಗುವುದು
ನಮ್ಮ ಆತ್ಮಕ್ಕೆ ಸಂತೋಷ ಸಿಗುವುದು
ಯೇಸಯ್ಯ ಪ್ರೀತಿಯನು
ಯೇಸಯ್ಯ ಪ್ರೀತಿಯನು
ಧ್ಯಾನಿಸು ನೀ ಪಾಲಿಸು
ಧ್ಯಾನಿಸು ನೀ ಪ್ರಕಟಿಸು
ಯೇಸಯ್ಯ ಪ್ರೀತಿಯನು
ಯೇಸಯ್ಯ ಪ್ರೀತಿಯನು
ಪತಿಯ ಪತ್ನಿಯ ಪ್ರೀತಿಯು
ಪ್ರಿಯಳ ಪ್ರಿಯನ ಪ್ರೀತಿಯು
ಅಣ್ಣ ತಮ್ಮನ ಪ್ರೀತಿಯು
ಅಕ್ಕ ತಂಗಿಯ ಪ್ರೀತಿಯು
ಸ್ಥಿರವಿಲ್ಲದು
ದೃಢವಿಲ್ಲದು
ಕಣ್ಮುಂದೆನೇ
ಕಾಣುವುದು
ಯೇಸಯ್ಯನ ಪ್ರೀತಿಯು ನಿನಗಾಗಿ ಯಾಗವು
ಸ್ಥಿರವಾಗಿದೆ
ದೃಢವಾಗಿದೆ
ಬಲವಾಗಿದೆ ಆ ಪ್ರೀತಿಯು
ಕರುಣ ಸಾಗರನು ನಮ್ಮ ಯೇಸು ನಮ್ಮ ಪ್ರಭು
ಧ್ಯಾನಿಸು ನೀ ಪಾಲಿಸು
ಧ್ಯಾನಿಸು ನೀ ಪ್ರಕಟಿಸು
ಯೇಸಯ್ಯ ಪ್ರೀತಿಯನು
ಯೇಸಯ್ಯ ಪ್ರೀತಿಯನು
ಲೋಕದ ಆಸೆ
ತೋರಿಸಿ
ಮಾಯದ ಪ್ರೀತಿ ಹುಟ್ಟಿಸಿ
ಮಾದಕ ಮಧ್ಯ ಸೇವಿಸಿ
ದೇಹ ಮನಸು ಬಾಧಿಸಿ
ಆಳಾಗಿದೆ
ಈ ಲೋಕವು
ಕಣ್ಮುಂದೆನೇ
ಕಾಣುವುದು
ಪಾಪಿಯಾದ ಮನುಷ್ಯನ ಬಿಡಿಸಲು ಬಂದನು ರಕ್ಷಿಸಲು
ಕಾಪಾಡಲು
ಪ್ರೀತಿಯಿಂದಲೇ ಯೇಸು ರಕ್ತ ಸುರಿಸಲು ಕರುಣ
ಸಾಗರನು ನಮ್ಮ ಯೇಸು ನಮ್ಮ ಪ್ರಭು
ಧ್ಯಾನಿಸು ನೀ ಪಾಲಿಸು
ಧ್ಯಾನಿಸು ನೀ ಪ್ರಕಟಿಸು
ಯೇಸಯ್ಯ ಪ್ರೀತಿಯನು
ಯೇಸಯ್ಯ ಪ್ರೀತಿಯನು
