ಪರಿಶುದ್ಧನು
ಯಾರು ಕಾಣದ ದೇವರು
ಶುದ್ಧರಲ್ಲಿ ಪರಿಶುದ್ಧನು
ಯಾರು ಕಾಣದ ದೇವರು
ಶುದ್ಧರಲ್ಲಿ ಪರಿಶುದ್ಧನು
ಪರಿಶುದ್ಧನೇ
ಯೇಸಯ್ಯ
ಪರಿಶುದ್ಧನೇ
ಯೇಸಯ್ಯ
ನಿನ್ನ ಹಾಗೆ ಯಾರು ಇಲ್ಲಯ್ಯ
ಪರಿಶುದ್ಧನೇ
ಯೇಸಯ್ಯ
ಪರಿಶುದ್ಧನೇ
ಯೇಸಯ್ಯ
ಪರಿಶುದ್ಧನೇ
ಯೇಸಯ್ಯ
ನಿನ್ನ ಹಾಗೆ ಯಾರು ಇಲ್ಲಯ್ಯ
ಪರಿಶುದ್ಧನೇ
ಯೇಸಯ್ಯ
ಯಾರು ಕಾಣದ ದೇವರು
ಶುದ್ಧರಲ್ಲಿ ಪರಿಶುದ್ಧನು
ಯಾರು ಕಾಣದ ದೇವರು
ಶುದ್ಧರಲ್ಲಿ ಪರಿಶುದ್ಧನು
ನಡತೆಯಲ್ಲಿ
ನೀನು ಪರಿಶುದ್ಧನು
ನುಡಿಗಳಲ್ಲಿ ನೀನು ಪರಿಶುದ್ಧನು
ನಡತೆಯಲ್ಲಿ
ನೀನು ಪರಿಶುದ್ಧನು
ನುಡಿಗಳಲ್ಲಿ ನೀನು ಪರಿಶುದ್ಧನು
ಯಾರಿಗೆ ಹೋಲಿಸಲಿ
ನಿನ್ನ ಯಾರಿಗೆ ಹೋಲಿಸಲಿ
ಯಾರಿಗೆ ಹೋಲಿಸಲಿ
ನಿನ್ನ ಯಾರಿಗೆ ಹೋಲಿಸಲಿ
ಪರಿಶುದ್ಧನೇ
ಯೇಸಯ್ಯ
ಪರಿಶುದ್ಧನೇ
ಯೇಸಯ್ಯ
ನಿನ್ನ ಹಾಗೆ ಯಾರು ಇಲ್ಲಯ್ಯ
ಪರಿಶುದ್ಧನೇ
ಯೇಸಯ್ಯ
ಪರಿಶುದ್ಧನೇ
ಯೇಸಯ್ಯ
ಪರಿಶುದ್ಧನೇ
ಯೇಸಯ್ಯ
ನಿನ್ನ ಹಾಗೆ ಯಾರು ಇಲ್ಲಯ್ಯ
ಪರಿಶುದ್ಧನೇ
ಯೇಸಯ್ಯ
ಸೇನಾದೀಶ್ವರ
ಪರಿಶುದ್ಧನು
ಉನ್ನತನೇ
ನೀನು ಪರಿಶುದ್ಧನು
ಸೇನಾದೀಶ್ವರ
ಪರಿಶುದ್ಧನು
ಉನ್ನತನೇ
ನೀನು ಪರಿಶುದ್ಧನು
ಮಹೋನ್ನತ
ದೇವರಯ್ಯ
ನೀನು ನೀನು ಮಹೋನ್ನತ
ದೇವರಯ್ಯ
ಮಹೋನ್ನತ
ದೇವರಯ್ಯ
ನೀನು ಮಹೋನ್ನತ
ದೇವರಯ್ಯ
ಪರಿಶುದ್ಧನೇ
ಯೇಸಯ್ಯ
ಪರಿಶುದ್ಧನೇ
ಯೇಸಯ್ಯ
ನಿನ್ನ ಹಾಗೆ ಯಾರು ಇಲ್ಲಯ್ಯ
ಪರಿಶುದ್ಧನೇ
ಯೇಸಯ್ಯ
ಪರಿಶುದ್ಧನೇ
ಯೇಸಯ್ಯ
ಪರಿಶುದ್ಧನೇ
ಯೇಸಯ್ಯ
ನಿನ್ನ ಹಾಗೆ ಯಾರು ಇಲ್ಲಯ್ಯ
ಪರಿಶುದ್ಧನೇ
ಯೇಸಯ್ಯ
ನನ್ನನ್ನು ಕರೆದಾತ ಪರಿಶುದ್ಧನು
ಆತನ ಆತನಲ್ಲೇ ನಾನು ನೆಲೆಗೊಳ್ಳುವೆ
ನನ್ನನ್ನು ಕರೆದಾತ ಪರಿಶುದ್ಧನು
ಆತನಲ್ಲಿ ನಾನು ನೆಲೆಗೊಳ್ಳುವೆ
ನಿನ್ನಯ ಪಾದದಲ್ಲಿ
ನಾನು ನಿರಂತರ ವಾಸಿಸುವೆ
ನಿನ್ನಯ ಪಾದದಲ್ಲಿ
ನಾನು ನಿರಂತರ ವಾಸಿಸುವೆ
ಪರಿಶುದ್ಧನೇ
ಯೇಸಯ್ಯ
ಪರಿಶುದ್ಧನೇ
ಯೇಸಯ್ಯ
ನಿನ್ನ ಹಾಗೆ ಯಾರು ಇಲ್ಲಯ್ಯ
ಪರಿಶುದ್ಧನೇ
ಯೇಸಯ್ಯ
ಪರಿಶುದ್ಧನೇ
ಯೇಸಯ್ಯ
ಪರಿಶುದ್ಧನೇ
ಯೇಸಯ್ಯ
ನಿನ್ನ ಹಾಗೆ ಯಾರು ಇಲ್ಲಯ್ಯ
ಪರಿಶುದ್ಧನೇ
ಯೇಸಯ್ಯ
ಯಾರು ಕಾಣದ ದೇವರು
ಶುದ್ಧರಲ್ಲಿ ಪರಿಶುದ್ಧನು
ಯಾರು ಕಾಣದ ದೇವರು
ಶುದ್ಧಲಿ ಪರಿಶುದ್ಧನು
ಶುದ್ಧರಲ್ಲಿ ಪರಿಶುದ್ಧನು
