ಬಾಗುವುದಿಲ್ಲ
Rohan
ಹೂ
ಬರಗಾಲದ ಮಣ್ಣಿನಲ್ಲಿ
ಬೇರೂರಿದ ಮರವಾಗಿ
ನಿನ್ನ ಕೃಪೆಯ ಬುಗ್ಗೆಯಿಂದ
ಪೋಷಣೆಯನ್ನು ಪಡೆಯುವೆನು
ಬರಗಾಲದ
ಮಣ್ಣಿನಲ್ಲಿಬೇ
ಬೇರೂರಿದ ಮರವಾಗಿ
ನಿನ್ನ ಕೃಪೆಯ ಬುಗ್ಗೆಯಿಂದ
ಪೋಷಣೆಯನ್ನು ಪಡೆಯುವೆನು
ನಿನ್ನಲ್ಲಿ ಬೇರೂರಿನವರು
ಎಂದಿಗೂ ಬಾಡುವುದಿಲ್ಲ
ನಿನ್ನಲ್ಲಿ ಬೇರೂರಿನವರು
ಎಂದಿಗೂ ಬಾಡುವುದಿಲ್ಲ
ಬಿರುಗಾಲಿ ಬೀಸಿದರು ನಾನು
ಬಾಗುವುದಿಲ್ಲ
ಗುರುವಿಸಿರು ಸುಟ್ಟರು ನಾನು
ಮಾಡುವುದಿಲ್ಲ
ಬಿರುಗಾಳಿ ಬೀಸಿದರು ನಾನು
ಬಾಗುವುದಿಲ್ಲ
ಸುಡು ಬಿಸಿಲು ಸುಟ್ಟರು ನಾನು
ಬಾಡುವುದಿಲ್ಲ
ನನ್ನ ಬಲವು ನಿನ್ನಲ್ಲಿದೆ
ನನ್ನ ಆಶ್ರಯವು ನಿನ್ನಲ್ಲಿದೆ
ಯೇಸಯ್ಯ
ಯೇಸಯ್ಯ
ಕುಲುಮೆಯ ಬೆಂಕಿಯಲ್ಲಿ
ಬಂಗಾರವು ಶುದ್ಧವಾಗುವಂತೆ
ಪರೀಕ್ಷೆಯ
ಮೂಲಕ ನನ್ನ ನಂಬಿಕೆಯು ಬಲಿಷ್ಠವಾಗುವುದು
ಕುಲುಮೆಯ ಬೆಂಕಿಯಲ್ಲಿ
ಬಂಗಾರವು ಶುದ್ಧವಾಗು ುವಂತೆ ಪರೀಕ್ಷೆಯ
ಮೂಲಕ ನನ್ನ ನಂಬಿಕೆಯು
ಬಲಿಷ್ಠವಾಗುವುದು
ನಿನ್ನ ಉದ್ದೇಶಗಳು
ನನ್ನ ಚಿಂತನೆಗಿಂತ ಉನ್ನತದ
ನಿನ್ನ ಉದ್ದೇಶಗಳು
ನನ್ನ ಚಿಂತನೆಗಿಂತ
ಉನ್ನತದ
ಬಿರುಗಾಳಿ ಬೀಸಿದರೂ ನಾನು
ಬಾಗುವುದಿಲ್ಲ
ಸುಡು ಬಿಸಿಲು ಸುಟ್ಟರು ನಾನು
ಬಾಡುವುದಿಲ್ಲ
ಬಿರುಗಾಗಿ ಬೀಸಿದರು ನಾನು ಬಾಗುವುದಿಲ್ಲ
ಸುಡು ಬಿಸಿಲು ಸುಟ್ಟರು ನಾನು
ಮಾಡುವುದಿಲ್ಲ
ನನ್ನ ಬಲವು ನಿನ್ನಲ್ಲಿದೆ
ನನ್ನ ಆಶ್ರಯವು ನಿನ್ನಲ್ಲಿದೆ
ಯೇಸಯ್ಯ
ಯೇಸಯ್ಯ
ಮಂಡೆಯ ಮೇಲೆ
ನಾನು ನಿಂತಿದ್ದೇನೆ
ಜಲ ಪ್ರಳಯ
ಬಂದರು ಬೀಲೆನು
ಬಂಡೆಯ ಮೇಲೆ
ನಾನು ನಿಂತಿದ್ದೇನೆ
ಜಲ ಪ್ರಳಯ
ಬಂದರು ಬೀಳೆನು
ಬಿರುಗಾಳಿ ಬೀಸಿದರು ನಾನು
ಬಾಗುವುದಿಲ್ಲ
ಸುಡುಬಿಸಿಲು ಸುಟ್ಟರು ನಾನು
ಬಾಡುವುದಿಲ್ಲ
ಬಿರುಗಾಳಿ ರಿಬೀಸಿದರು ನಾನು ಬಾಗುವುದಿಲ್ಲ
ಸುಡುಬಿಸಿಲು ಸುಟ್ಟರು ನಾನು ಮಾಡುವುದಿಲ್ಲ
ನನ್ನ ಬಲವು ನಿನ್ನಲ್ಲಿ ಇದೆ ನನ್ನ ಆಶ್ರಯವು
ನಿನ್ನಲ್ಲಿದೆ
ಯೇಸಯ್ಯ
ಯೇಸಯ್ಯ
ನನ್ನ ಬಲವು ನಿನ್ನಲ್ಲಿದೆ
ನನ್ನ ಆಶ್ರಯವು ನಿನ್ನಲ್ಲಿದೆ
ಯೇಸಯ್ಯ
ಯೇಸಯ್ಯ
