ಆನಂದವು ನಿನ್ನಲ್ಲೇ
ಆನಂದವು ನಿನ್ನಲ್ಲೇ
ಆಧಾರ ನಿನ್ನಲ್ಲೇ
ಆಶ್ರಯವು ನಿನ್ನಲ್ಲೇ
ನನ್ನ ಯೇಸಯ್ಯ
ಸ್ತೋತ್ರಾರ್ಹನೆ
ಆನಂದವು ನಿನ್ನಲ್ಲೇ
ಆಧಾರ ನಿನ್ನಲ್ಲೇ
ಆಶ್ರಯವು ನಿನ್ನಲ್ಲೇ
ನನ್ನ ಯೇಸಯ್ಯ
ಸ್ತೋತ್ರಾರ್ಹನೆ
ಅರತೆ ಇಲ್ಲದ ನನ್ನನ್ನು ಪ್ರೀತಿಸಿದೆಯ ಯಯ್ಯ ಈ
ಲೋಕದಲ್ಲಿ ಜೀವಿಸುವೆನು
ನಿನಗಾಗಿಯೇ
ಸಾಕ್ಷಿಯಾಗಿಯೇ
ಆನಂದವು ನಿನ್ನಲ್ಲೇ
ಆಧಾರ ನಿನ್ನಲ್ಲೇ
ಆಶ್ರಯವು ನಿನ್ನಲ್ಲೇ
ನನ್ನ ಯೇಸಯ್ಯ
ಸ್ತೋತ್ರಾರ್ಹನೆ
ಆ
ಪದೇ ಪದೇ ನಿನ್ನನ್ನೇ ಸೆರಲು ಪ್ರತಿಕ್ಷಣವು ನೀನೆ
ಧ್ಯಾನವಾಗಿ ಪದೇ ಪದೇನಿನ್ನ ನನ್ನನ್ನೇ ಸೆರಲು
ಪ್ರತಿಕ್ಷಣವು ನೀನೆ ಧ್ಯಾನವಾಗಿ ಕಲರಗಳ
ಕೋಟೆಯಲ್ಲಿ
ಕಣ್ಣೀರಿನ ದಾರಿಯಲ್ಲಿ
ಕಲರಗಳ ಕೋಟೆಯಲ್ಲಿ
ಕಣ್ಣೀರಿನ ದಾರಿಯಲ್ಲಿ
ಕಾಪಾಡುವ ಕವಚವಾಗಿ
ನನ್ನನ್ನು
ಆವರಿಸಿದೆಯ
ದಿವ್ಯ ಕ್ಷೇತ್ರವೇ
ಸ್ತೋತ್ರ ಗೀತವೇ ಆನಂದ ದವು ನಿನ್ನಲ್ಲೇ
ಆಧಾರ ನಿನ್ನಲ್ಲಿ
ಆಶ್ರಯವು ನಿನ್ನಲ್ಲೇ
ನನ್ನ ಯೇಸಯ್ಯ
ಸ್ತೋತ್ರನೆ
ಆ
ನಿರಂತರವು ನೀನೇ ಬೆಳಕಾಗಿ ನಿತ್ಯವಾದ
ಸ್ವಾಸ್ತ್ಯವು ನಿನದೆ ನಿರಂತರವು ನೀನೇ ಬೆಳಕಾಗಿ
ನಿತ್ಯವಾದ ಸ್ವಾಸ್ತ್ಯವು ನಿನದೆ ನಿನ್ನ ಸನ್ನಿಧಿ
ಬಿಡದೆ
ಸ್ತುತಿಸಿ ಹಾಡುವೆ ನು ನಿನ್ನ ಸನ್ನಿಧಿ ಬಿಡದೆ
ಸ್ತುತಿಸಿ ಹಾಡುವೆನು
ನಿನಗಾಗಿಯೇ ಭಜೆತ್ತಿ
ನಿನ್ನನ್ನು ಪ್ರಕಟಿಸುವೆನು
ಸತ್ಯವಾಕ್ಯವೇ
ಜೀವ ವಾಕ್ಯವೇ ಆನಂದವು ನಿನ್ನಲ್ಲೇ
ಆಧಾರ ನಿನ್ನಲ್ಲೇ
ಆಶ್ರಯವು ನಿನ್ನಲ್ಲೇ
ನನ್ನ ಯೇಸಯ್ಯ
ಸ್ತೋತ್ರಾರ್ಹನೆ
