• waytochurch.com logo
Song # 30132

ಒಂದೇ ರೊಟ್ಟಿಯ


ನಾನೇ ಜೀವದಾಯಕ ರೊಟ್ಟಿ
ನನ್ನ ಬಳಿ ಬರುವವನಿಗೆ ಹಸಿವೆ ಇರದು
ನನ್ನಲ್ಲಿ ವಿಶ್ವಾಸವಿರುವವನಿಗೆ
ಎಂದಿಗೂ ದಾಹವಾಗದು
ಒಂದೇ ರೊಟ್ಟಿಯ ನಾವೆಲ್ಲರೂ
ಹುಟ್ಟಿಗೆ ಭೂಜಿಸ ಬಂದಿಹೆವು
ರೊಟ್ಟಿಯು ಆತ್ಮದ ಭೋಜನ
ಅದುವೇ ಕ್ರಿಸ್ತರ ಶರೀರವು
ಒಂದೇ ರೊಟ್ಟಿಯ ನಾವೆಲ್ಲರೂ
ಒಟ್ಟಿಗೆ ಭೂಜಿಸಬಂದಿಹೆವು
ರೊಟ್ಟಿಯು ಆತ್ಮದ ಭೋಜನವು
ಅದುವೇ ಕ್ರಿಸ್ತರ ಶರೀರವು
ಐಕ್ಯದಿಸಿರಿಹ
ನಾವೆಲ್ಲರೂ
ಒಮ್ಮತದಿಂದಲಿ
ಬಾಳುವೆವು

ಐಕ್ಯದಿಸಿರಿಹ
ನಾವೆಲ್ಲರೂ
ಒಮ್ಮತದಿಂದಲೇ
ಬಾಳುವೆವು
ಭೋಜನ ತೀರಿದನ
ನಂತರವು
ಸ್ವಾಮಿಯ ನೇಮವ ಪಾಲಿಪೆನು
ಒಂದೇ ರೊಟ್ಟಿಯ ನಾವೆಲ್ಲರೂ
ಒಟ್ಟಿಗೆ ಭೂಜಿಸ ಬಂದಿವು
ರೊಟ್ಟಿಯು ಆತ್ಮದ ಭೋಜನವು
ಅದುವೇ ಕ್ರಿಸ್ತರ ಶರೀರವು
ಸೋದರ ಭಾವನೆ ನಮ್ಮೊಳಗೂ
ಕ್ರಿಸ್ತರ ಪ್ರೇಮವ ಸರ್ವರಿಗೂ
ಸೋದರ ಭಾವನೆ ನಮ್ಮೊಳಗೂ
ಕ್ರಿಸ್ತರ ಪ್ರೇಮವ ಸರ್ವರಿಗೂ
ಸೇವೆಯ ಮೂಲಕ
ತೋರಿಸಲು
ವಚನ ಈಗಲೇ ಇಯುವೆವು
ಒಂದೇ ರೊಟ್ಟಿಯ ನಾವೆಲ್ಲರೂ
ಒಟ್ಟಿಗೆ ಭೂಜಿಸ ಬಂದಿವು
ರೊಟ್ಟಿಯು ಆತ್ಮದ ಭೋಜನವು
ಅದುವೇ ಕ್ರಿಸ್ತರ ಶರೀರವು
ಕ್ರಿಸ್ತರು ಪ್ರಾಣವ ತ್ಯಜಿಸಿದರು
ರಕ್ತವ ನಿಮಗೆ ಸುರಿಸಿದರು
ಕ್ರಿಸ್ತರು ಪ್ರಾಣವ ತ್ಯಜಿಸಿದರು
ರಕ್ತವ ನಿಮಗೆ ಸುರಿಸಿದರು
ಕ್ರಿಸ್ತರ ನಾಮವ ಪಡೆದಿಹೆವು
ಆದರ್ಶ
ಪಾಲಿಸಿ ದುಡಿಯುವೆವು
ಒಂದೇ ರೊಟ್ಟಿಯ ನಾವೆಲ್ಲರೂ
ಒಟ್ಟಿಗೆ ಭೂಜಿಸ ಬಂದಿವು
ರೊಟ್ಟಿಯು ಆತ್ಮದ ಭೋಜನವು
ಅದುವೇ ಕ್ರಿಸ್ತರ ಶರೀರವು


                                
Posted on
  • Song
  • Name :
  • E-mail :
  • Song No
  • Song youtube video link :
    Copy sharelink from youtube and paste it here

© 2025 Waytochurch.com