ಅತಿ ಪರಿಶುದ್ಧನು
athi parishudhan
ಅತಿ ಪರಿಶುದ್ಧನು ಸ್ತುತಿ ನೈವೇದ್ಯವು
ನಿನಗೆ ಅರ್ಪಿಸಿ ಕೀರ್ತಿಸುವೆ
ಅತಿ ಪರಿಶುದ್ಧನು ಸ್ತುತಿ ನೈವೇದ್ಯವು
ನಿನಗೆ ಅರ್ಪಿಸಿ ಕೀರ್ತಿಸುವೆ
ನೀನೇ ನನ್ನ ಪ್ರಿಯನು, ನೀನೇ ನನ್ನ ಕರ್ತನು
ನೀನೇ ನನ್ನ ಒಡೆಯನು, ನೀನೇ ನನ್ನ ರಕ್ಷಕ
ಜೀವ ಕೊಟ್ಟಿರುವೆ ನನಗಾಗಿಯೇ
ಆಶ್ರಯನೇ ನೀ ನನ್ನ ಯೇಸಯ್ಯಾ
ಅತಿ ಪರಿಶುದ್ಧನು ಸ್ತುತಿ ನೈವೇದ್ಯವು
ನಿನಗೆ ಅರ್ಪಿಸಿ ಕೀರ್ತಿಸುವೆ
ಅತಿ ಪರಿಶುದ್ಧನು ಸ್ತುತಿ ನೈವೇದ್ಯವು
ನಿನಗೆ ಅರ್ಪಿಸಿ ಕೀರ್ತಿಸುವೆ
[Instrumental]
[ಪದ್ಯ 2]
ಸರ್ವೋನ್ನತವಾದ ಸ್ಥಳಗಳಲ್ಲಿ ಇರುವ
ನಿನ್ನ ಮಹಿಮೆಯನ್ನು ವಿವರಿಸಲು
ಉತ್ತಮವಾದ ನಿನ್ನ ಸಂಕಲ್ಪವು
ಯಾವಾಗಲೂ ಆಶ್ಚರ್ಯವೇ
ಸರ್ವೋನ್ನತವಾದ ಸ್ಥಳಗಳಲ್ಲಿ ಇರುವ
ನಿನ್ನ ಮಹಿಮೆಯನ್ನು ವಿವರಿಸಲು
ಉತ್ತಮವಾದ ನಿನ್ನ ಸಂಕಲ್ಪವು
ಯಾವಾಗಲೂ ಆಶ್ಚರ್ಯವೇ
ಎಂದೆಂದಿಗೂ ಸವಿಯ ನೋಡದ
ನೂತನವಾದ ಪ್ರೇಮಾಮೃತ
ಎಂದೆಂದಿಗೂ ಸವಿಯ ನೋಡದ
ನೂತನವಾದ ಪ್ರೇಮಾಮೃತ
ನನ್ನಲ್ಲೇ ನೆಲಗೊಂಡು ಇರುವೆ ನೀನು
ನಿನ್ನ ಪ್ರೇಮ ನನ್ನಲ್ಲಿ ಎಂದೆಂದಿಗೂ
ನನ್ನಲ್ಲೇ ನೆಲಗೊಂಡು ಇರುವೆ ನೀನು
ನಿನ್ನ ಪ್ರೇಮ ನನ್ನಲ್ಲಿ ಎಂದೆಂದಿಗೂ
ಪಲ್ಲವಿ / Chorus]
ಅತಿ ಪರಿಶುದ್ಧನು ಸ್ತುತಿ ನೈವೇದ್ಯವು
ನಿನಗೆ ಅರ್ಪಿಸಿ ಕೀರ್ತಿಸುವೆ
ಅತಿ ಪರಿಶುದ್ಧನು ಸ್ತುತಿ ನೈವೇದ್ಯವು
ನಿನಗೆ ಅರ್ಪಿಸಿ ಕೀರ್ತಿಸುವೆ
ನೀನೇ ನನ್ನ ಪ್ರಿಯನು, ನೀನೇ ನನ್ನ ಕರ್ತನು
ನೀನೇ ನನ್ನ ಒಡೆಯನು, ನೀನೇ ನನ್ನ ರಕ್ಷಕ
ಜೀವ ಕೊಟ್ಟಿರುವೆ ನನಗಾಗಿಯೇ
ಆಶ್ರಯನೇ ನೀ ನನ್ನ ಯೇಸಯ್ಯಾ
ಅತಿ ಪರಿಶುದ್ಧನು ಸ್ತುತಿ ನೈವೇದ್ಯವು
ನಿನಗೆ ಅರ್ಪಿಸಿ ಕೀರ್ತಿಸುವೆ
ಅತಿ ಪರಿಶುದ್ಧನು ಸ್ತುತಿ ನೈವೇದ್ಯವು
ನಿನಗೆ ಅರ್ಪಿಸಿ ಕೀರ್ತಿಸುವೆ
Instrumental
[ಪದ್ಯ 3]
ಸದ್ಗುಣರಾಶಿಯಂತೆ ತೋರಿಸಲು
ನನ್ನನ್ನು ಹುಡುಕಿ ಬಂದು
ಗತಿಸಿದ ಕಾಲವು, ಸಾಗಿದ ಪಯಣವು
ನಿನ್ನ ಕೃಪೆಗೆ ಸಂಕೇತವೇ
ಸದ್ಗುಣರಾಶಿಯಂತೆ ತೋರಿಸಲು
ನನ್ನನ್ನು ಹುಡುಕಿ ಬಂದು
ಗತಿಸಿದ ಕಾಲವು, ಸಾಗಿದ ಪಯಣವು
ನಿನ್ನ ಕೃಪೆಗೆ ಸಂಕೇತವೇ
ಕೃಪೆಯಿಂದಲೇ ಕೃಪೆ ಹೊಂದಿದೆ
ಮಾರಾವನ್ನು ಮಧುರವಾಗಿ ನೀ ಮಾಡಿದೇ
ಕೃಪೆಯಿಂದಲೇ ಕೃಪೆ ಹೊಂದಿದೆ
ಮಾರಾವನ್ನು ಮಧುರವಾಗಿ ನೀ ಮಾಡಿದೇ
ನನ್ನಲ್ಲಿ ಯಾವ ಒಳ್ಳೆಯದೂ ನೀ ನೋಡದೆ
ನಿನ್ನ ಪ್ರೀತಿ ತೋರಿಸಿದೆ ನನ್ನ ಯೇಸಯ್ಯಾ
ನನ್ನಲ್ಲಿ ಯಾವ ಒಳ್ಳೆಯದೂ ನೀ ನೋಡದೆ
ನಿನ್ನ ಪ್ರೀತಿ ತೋರಿಸಿದೆ ನನ್ನ ಯೇಸಯ್ಯಾ
ಪಲ್ಲವಿ / Chorus]
ಅತಿ ಪರಿಶುದ್ಧನು ಸ್ತುತಿ ನೈವೇದ್ಯವು
ನಿನಗೆ ಅರ್ಪಿಸಿ ಕೀರ್ತಿಸುವೆ
ಅತಿ ಪರಿಶುದ್ಧನು ಸ್ತುತಿ ನೈವೇದ್ಯವು
ನಿನಗೆ ಅರ್ಪಿಸಿ ಕೀರ್ತಿಸುವೆ
ನೀನೇ ನನ್ನ ಪ್ರಿಯನು, ನೀನೇ ನನ್ನ ಕರ್ತನು
ನೀನೇ ನನ್ನ ಒಡೆಯನು, ನೀನೇ ನನ್ನ ರಕ್ಷಕ
ಜೀವ ಕೊಟ್ಟಿರುವೆ ನನಗಾಗಿಯೇ
ಆಶ್ರಯನೇ ನೀ ನನ್ನ ಯೇಸಯ್ಯಾ
ಅತಿ ಪರಿಶುದ್ಧನು ಸ್ತುತಿ ನೈವೇದ್ಯವು
ನಿನಗೆ ಅರ್ಪಿಸಿ ಕೀರ್ತಿಸುವೆ
ಅತಿ ಪರಿಶುದ್ಧನು ಸ್ತುತಿ ನೈವೇದ್ಯವು
ನಿನಗೆ ಅರ್ಪಿಸಿ ಕೀರ್ತಿಸುವೆ
