• waytochurch.com logo
Song # 30138

ಅತಿ ಪರಿಶುದ್ಧನು





ಅತಿ ಪರಿಶುದ್ಧ ಶುದ್ಧನು ಸ್ತುತಿ ನೈವೇದ್ಯವು
ನಿನಗೆ ಅರ್ಪಿಸಿ ಕೀರ್ತಿಸುವೆ
ಅತಿ ಪರಿಶುದ್ಧನು
ಸ್ತುತಿ ನೈವೇದ್ಯವು
ನಿಂಗೆ ಅರ್ಪಿಚಿ ಕೀರ್ತಿಸುವೆ
ನೀನೇ ನನ್ನ ಪ್ರಿಯನು ನೀನೇ ನನ್ನ ಕರ್ತನು ನೀನೇ
ನನ್ನ ಒಡೆಯನು ನೀನೇ ನನ್ನ ರಕ್ಷಕ ಜೀವ
ಕೊಟ್ಟಿರುವೆ ನನಗಾಗಿಯೇ ಆಶ್ರಯನೇ ನೀ
ನನ್ನ ಯೇಸಯ್ಯ
ಅತಿ ಪರಿಶುದ್ಧನು
ಸ್ತುತಿ ನೈವೇದ್ಯವು
ನಿನಗೆ ಅರ್ಪಿಸಿ ಕೀರ್ತಿಸುವೆ
ಅತಿ ಪರಿಶುದ್ಧನು
ಸ್ತುತಿ ನೈವೇದ್ಯವು
ನಿನಗೆ ಅರ್ಪಿಸಿ ಕೀರ್ತಿಸುವೆ


ಸರ್ವೋನ್ನತವಾದ
ಸ್ಥಳಗಳಲ್ಲಿ ಇರುವ
ನಿನ್ನ ಮಹಿಮೆಯನ್ನು ವಿವರಿಸಲು
ಉತ್ತಮವಾದ ನಿನ್ನ ಸಂಕಲ್ಪವು
ಯಾವಾಗಲೂ ಆಶ್ಚರ್ಯವೇ
ಸರ್ವೋನ್ನತವಾದ
ಸ್ಥಳದಲ್ಲಿ ಇರುವ
ನಿನ್ನ ಮಹಿಮೆಯನ್ನು ವಿವರಿಸಲು
ಉತ್ತಮವಾದ ನಿನ್ನ ಸಂಕಲ್ಪವು
ಯಾವಾಗಲೂ ಆಶ್ಚರ್ಯವೇ
ಎಂದೆಂದಿಗೂ ಸವಿಯ ನೋಡದ ನೂತನವಾದ ಪ್ರೇಮಾಮೃತ
ಎಂದೆಂದಿಗೂ ಸವಿಯ ನೋಡದ ನೂತನವಾದ
ಪ್ರೇಮಾಮೃತ
ನನ್ನಲ್ಲೇನೆ ನೆಲಗೊಂ ಇನ್ನು ಇರುವೆ ನೀನು
ನಿನ್ನ ಪ್ರೇಮ ನನ್ನಲ್ಲಿ ಎಂದೆಂದಿಗೂ
ನನ್ನಲ್ಲೇ ನೆಲಗೊಂಡು ಇರುವೆ ನೀನು
ನಿನ್ನ ಪ್ರೇಮ ನನ್ನಲ್ಲಿ ಎಂದೆಂದಿಗೂ
ಅತಿ ಪರಿಶುದ್ಧನು
ಸ್ತುತಿ ನೈವೇದ್ಯವು
ನಿನಗೆ ಅರ್ಪಿಸಿ ಕೀರ್ತಿಸುವೆ
ಅತಿ ಪರಿಶುದ್ಧನು
ಸ್ತುತಿ ನೈವೇದ್ಯವು
ನಿನಗೆ ಅರ್ಪಿಸಿ ಕೀರ್ತಿಸುವೆ

ನೀನೇ ನನ್ನ ಪ್ರಿಯನು
ನೀನೇ ನನ್ನ ಕರ್ತನು ನೀನೇ ನನ್ನ ಒಡೆಯನು ನೀನೇ
ನನ್ನ ರಕ್ಷಕ
ಜೀವ ಕೊಟ್ಟಿರುವೆ
ನನಗಾಗಿ
ಆಶ್ರಯ
ನೀ ನನ್ನ ಯೇಸಯ್ಯ
ಅತಿ ಪರಿಶುದ್ಧನು
ಸ್ತುತಿ ನೈವೇದ್ಯವು
ನಿನಗೆ ಅರ್ಪಿಸಿ ಕೀರ್ತಿಸುವೆ
ಅತಿ ಪರಿಶುದ್ಧನು
ಸ್ತುತಿ ನೈವೇದ್ಯವು
ನಿನಗೆ ಅರ್ಪಿಸಿ ಕೀರ್ತಿಸುವೆ

ಸದ್ಗುಣರಾಶಿಯಂತೆ
ತೋರಿಸಲು
ನನ್ನನ್ನು ಹುಡುಕಿ ಬಂದು ಗತಿಸಿದ
ಕಾಲವು ಸಾಗಿದ ಪಯಣವು ನಿನ್ನ ಕೃಪೆಗೆ ಸಂಕೇತವೇ
ಸದ್ಗುಣ ರಾಶಿಯಂದೆ ತೋರಿಸಲು
ನನ್ನನ್ನು ಹುಡುಕಿ ಬಂದು ಗತಿಸಿದ
ಕಾಲವು ಸಾಗಿದ ಪಯಣವು ನಿನ್ನ ಕೃಪೆಗೆ ಸಂಕೇತವೇ

ಕೃಪೆಯಿಂದಲೇ ಕೃಪೆ ಹೊಂದಿದೆ ಮನವನು
ಮಧುರಾಗಿ ನೀ ಮಾಡಿದೆ ಕೃಪೆಯಿಂದಲೇ ಕೃಪೆ
ಹೊಂದಿದೆ ಮರವನ್ನು ಮಧುರಾಗಿ ನೀ
ಮಾಡಿದೆ
ನನ್ನಲ್ಲಿ ಅವ ಒಳ್ಳೆಯದು ನೀ ನೋಡದೆ
ನಿನ್ನ ಪ್ರೀತಿ ತೋರಿಸಿ ಸಿದೆ ನನ್ನ
ಯೇಸಯ್ಯ
ನನ್ನಲ್ಲಿ ಯಾವ ಒಳ್ಳೆಯದು ನೀ ನೋಡದೆ
ನಿನ್ನ ಪ್ರೀತಿ ತೋರಿಸಿದೆ ನನ್ನ ಯೇಸಯ್ಯ
ಅತಿ ಪರಿಶುದ್ಧನು
ಸ್ತುತಿ ನೈವೇದ್ಯವು
ನಿನಗೆ ಅರ್ಪಿಸಿ ಕೀರ್ತಿಸುವೆ
ಅತಿ ಪರಿಶುದ್ಧನು ಸ್ತುತಿ ನೈವೇದ್ಯವು
ನಿನಗೆ ಅರ್ಪಿಸಿ ಕೀರ್ತಿಸುವೆ

ನೀನೇ ನನ್ನ ಪ್ರಿಯನು ನೀನೇ ನನ್ನ ಕರ್ತನು ನೀನೇ
ನನ್ನ ಒಡೆಯನು ನೀನೇ ನನ್ನ ರಕ್ಷಕ
ಜೀವ ಕೊಟ್ಟಿರುವೆ
ನನಗಾಗಿಯೇ ಆಶ್ರಯನೇ ನೀ ನನ್ನ ಯೇಸಯ್ಯ

ಅತಿ ಪರಿಶುದ್ಧನು
ಸ್ತುತಿ ನೈವೇದ್ಯವು
ನಿನಗೆ
ಅರ್ಪಿಸಿ ಕೀರ್ತಿಸುವೆ
ಅತಿ ಪರಿಶುದ್ಧನು
ಸ್ತುತಿ ನೈವೇದ್ಯವು
ನಿನಗೆ ಅರ್ಪಿಸಿ
ಕೀರ್ತಿಸುವೆ
ಹ್ಮ್


                                
Posted on
  • Song
  • Name :
  • E-mail :
  • Song No
  • Song youtube video link :
    Copy sharelink from youtube and paste it here

© 2025 Waytochurch.com