ಆಕಾಶಕಾಶಗಳ ಹಿಡಿಯಲಾಗದವನೇ ✨
ಆಕಾಶಕಾಶಗಳ ಹಿಡಿಯಲಾಗದವನೇ ✨
“ಆಕಾಶಕಾಶಗಳ ಹಿಡಿಯಲಾಗದವನೇ” ಎಂಬ ಈ ಆತ್ಮೀಯ ಆರಾಧನಾ ಗೀತೆ ಸರ್ವಶಕ್ತನಾದ ದೇವರ ಮಹಿಮೆಯನ್ನು ಘೋಷಿಸುತ್ತದೆ 🙏✨
ಆಕಾಶವೂ ಹಿಡಿಯಲಾಗದ ಮಹಾನ್ ದೇವರು ನಮ್ಮ ಜೀವನದಲ್ಲಿ ಕಾರ್ಯನಿರ್ವಹಿಸುವ ರಾಜಾಧಿರಾಜನು.
ಅವರ ಅಪಾರ ಪ್ರೀತಿ, ಶಕ್ತಿ ಮತ್ತು ಕೃಪೆಯನ್ನು ಕೊಂಡಾಡುವ ಹೃದಯಸ್ಪರ್ಶಿ ಕನ್ನಡ ಆರಾಧನಾ ಗೀತೆಯಿದು.
• ನಂಬಿಕೆಯಲ್ಲಿ ಬಲ ಕೊಡುತ್ತದೆ
• ದೇವರ ಮಹತ್ವವನ್ನು ನೆನಪಿಸುತ್ತದೆ
• ಆರಾಧನೆಯಲ್ಲಿ ಆಳವಾದ ಅನುಭವವನ್ನು ಕೊಡುತ್ತದೆ
• ಹೃದಯವನ್ನು ದೇವರ ಸನ್ನಿಧಿಗೆ ಒಯ್ಯುತ್ತದೆ
ಹಲ್ಲೆಲೂಯ ಹಲ್ಲೆಲೂಯ ಆಮೆನ್
ಹಲ್ಲೆಲೂಯ ಹಲ್ಲೆಲೂಯ ಆಮೆನ್
ಹಲ್ಲೆಲೂಯ ಹಲ್ಲೆಲೂಯ ಆಮೆನ್
ಹಲ್ಲೆಲೂಯ ಹಲ್ಲೆಲೂಯ ಆಮೆನ್
ಹಲ್ಲೆಲೂಯ ಹಲ್ಲೆಲೂಯ ಆಮೆನ್
ಹಲ್ಲೆಲೂಯ ಹಲ್ಲೆಲೂಯ ಆಮೆನ್
ಹಲ್ಲೆಲೂಯ ಹಲ್ಲೆಲೂಯ ಆಮೆನ್
ಹಲ್ಲೆಲೂಯ ಹಲ್ಲೆಲೂಯ ಆಮೆನ್
ಆಕಾಶಕಾಶಗಳ ಹಿಡಿಯಲಾಗದವನೇ
ಮಾತಲ್ಲಿ ವರ್ಣಿಸಲು ಅಸಾಧ್ಯನೇ
ಎಡಬಿಡದೆ ನಿಮ್ಮನ್ನು ಮಹಿಮೆಪಡಿಸುವೆ
ಇಂದಿಗೂ ಎಂದಿಗೂ ಎಂದೆಂದಿಗೂ
ಹಲ್ಲೆಲೂಯ ಹಲ್ಲೆಲೂಯ ಆಮೆನ್
ಹಲ್ಲೆಲೂಯ ಹಲ್ಲೆಲೂಯ ಆಮೆನ್
ಹಲ್ಲೆಲೂಯ ಹಲ್ಲೆಲೂಯ ಆಮೆನ್
ಹಲ್ಲೆಲೂಯ ಹಲ್ಲೆಲೂಯ ಆಮೆನ್
ಪರಲೋಕ ಗಮನವ ಸೆಳೆಯಬೇಕಯ್ಯ
ಅಪ್ಪಾ ನಿನ್ನ್ ಕಣ್ಗಳಲ್ ಕೃಪೆ ಬೇಕಯ್ಯಾ
ಎಂದೆಂದೂ ನನ್ನ್ ಜೊತೆ ನೀ ಬೇಕಯ್ಯಾ
ನೀ ಬೇಕು ನೀ ಬೇಕು ನೀನೇ ಬೇಕಯ್ಯಾ
ಪರಲೋಕ ಗಮನವ ಸೆಳೆಯಬೇಕಯ್ಯ
ಅಪ್ಪಾ ನಿನ್ನ್ ಕಣ್ಗಳಲ್ ಕೃಪೆ ಬೇಕಯ್ಯಾ
ಎಂದೆಂದೂ ನನ್ನ್ ಜೊತೆ ನೀ ಬೇಕಯ್ಯಾ
ನೀ ಬೇಕು ನೀ ಬೇಕು ನೀನೇ ಬೇಕಯ್ಯಾ
ಹಲ್ಲೆಲೂಯ ಹಲ್ಲೆಲೂಯ ಆಮೆನ್
ಹಲ್ಲೆಲೂಯ ಹಲ್ಲೆಲೂಯ ಆಮೆನ್
ಹಲ್ಲೆಲೂಯ ಹಲ್ಲೆಲೂಯ ಆಮೆನ್
ಹಲ್ಲೆಲೂಯ ಹಲ್ಲೆಲೂಯ ಆಮೆನ್
ಅಗಲದೇ ಬಿಡದಂತ ನಿನ್ನ್ ಸಮುಖವೇ
ಅದೇ ನನ್ನ ಶಾಶ್ವತ ಸ್ವಾತಂತ್ರ್ಯವೇ
ಬೇರೇನೂ ಬೇಡವೇ ನೀವೇ ಸಾಕು
ನೀ ಸಾಕು ಎಂದಿಗೂ ನೀವೇ ಸಾಕಯ್ಯಾ
ಹಲ್ಲೆಲೂಯ ಹಲ್ಲೆಲೂಯ ಆಮೆನ್
ಹಲ್ಲೆಲೂಯ ಹಲ್ಲೆಲೂಯ ಆಮೆನ್
ಹಲ್ಲೆಲೂಯ ಹಲ್ಲೆಲೂಯ ಆಮೆನ್
ಹಲ್ಲೆಲೂಯ ಹಲ್ಲೆಲೂಯ ಆಮೆನ್
ಹಲ್ಲೆಲೂಯ ಹಲ್ಲೆಲೂಯ ಆಮೆನ್
ಹಲ್ಲೆಲೂಯ ಹಲ್ಲೆಲೂಯ ಆಮೆನ್
ಹಲ್ಲೆಲೂಯ ಹಲ್ಲೆಲೂಯ ಆಮೆನ್
ಹಲ್ಲೆಲೂಯ ಹಲ್ಲೆಲೂಯ ಆಮೆನ್
ಹಲ್ಲೆಲೂಯ ಹಲ್ಲೆಲೂಯ ಆಮೆನ್
ಹಲ್ಲೆಲೂಯ ಹಲ್ಲೆಲೂಯ ಆಮೆನ್
ಹಲ್ಲೆಲೂಯ ಹಲ್ಲೆಲೂಯ ಆಮೆನ್
ಹಲ್ಲೆಲೂಯ ಹಲ್ಲೆಲೂಯ ಆಮೆನ್
ಹಲ್ಲೆಲೂಯ ಹಲ್ಲೆಲೂಯ ಆಮೆನ್
ಹಲ್ಲೆಲೂಯ ಹಲ್ಲೆಲೂಯ ಆಮೆನ್
ಹಲ್ಲೆಲೂಯ ಹಲ್ಲೆಲೂಯ ಆಮೆನ್
