• waytochurch.com logo
Song # 30163

ಕನ್ನಡ ಸ್ತುತಿ ಗೀತೆಗಳು


ಉದಯಕಾಲ ಸಮಯದಲ್ಲೀ
ಮಧ್ಯಾನದ ಸಮಯದಲ್ಲೀ
ರಾತ್ರಿಕಾಲ ಸಮಯದಲ್ಲೀ
ನಿನ್ನಾರಾಧಿಸುವೇ ||||2

ಹುಚ್ಛನಾದೇನೂ ನಾನು
ಕ್ರಿಸ್ತು ಹುಚ್ಚನಾದೇನೂ ನಾನು ||2

ಆರಾಧನೆ ಆರಾಧನೆ ಆರಾಧನೆ ಆರಾಧನೆ

1. ಪರಿಶುದ್ಧನು ನೀನು ಪರಿಶುದ್ಧನು
ನಿನ್ನ ನಾಮವೂ ಏಂದೆಂದಿಗು ಪರಿಶುದ್ಧವು ||2
ಶಾಶ್ವತವಾದದ್ದು ನಿನ್ನ ನಾಮವೂ
ಸ್ವರ್ಗಕ್ಕೆ ಮಾರ್ಗವು ನಿನ್ನ ನಾಮವೇ ||2

ನಿತ್ಯ ಪ್ರೇಮದಿ ನನ್ನನ್ನು ಪ್ರೀತಿಸಿ ||2||
ತಾಯಿಗಿಂತ ಶ್ರೇಷ್ಠ ನಿನ್ನ ಪ್ರೀತಿಯೂ
ಲೋಕಗ್ಗಿಂತ ಶ್ರೇಷ್ಠ ನಿನ್ನ ಪ್ರೀತಿಯೂ

ನೀ ಶಕ್ತನು ಸರ್ವಶಕ್ತನು
ನಿನ್ನ ಹಾಗೆ ಬೇರೆ ಯಾರು ಯಾರು ಇಲ್ಲ ||2

ನಿನ್ನನ್ನೂ ಎಂದಿಗೂ, ನಾ ಮರೆಯಲಾರೆನು ||2||
ನಿತ್ಯವೂ ನಿನೊಂದಿಗೆ ಜೀವಿಸುವೇ
ಸತ್ಯ ಸಾಕ್ಷೀಯಾಗಿ ಜೀವಿಸುವೇ ||2||

ನೀ ನನ್ನ ಆಶ್ರಯವು ನೀ ನನ್ನ ಕೋಟೆಯು
ನೀ ನನ್ನ ಪ್ರಾಣನಾಥ ನೀ ನನ್ ದೇವಾ

ನಾ ಆರಾಧಿಸುವೆ ಪೂರ್ಣ ಹೃದಯದಿಂದ
ಹರಸಿ ನಿನ್ ಮುಖ ಜೀವಮಾನವೆಲ್ಲಾ
ಸೇವೆ ಮಾಡುವೇ ನೀನೇ ಸರ್ವವೆಂದು

ದಾಸನು ನಾ ದಾಸನು ನಾ -2
ದಾಸನು ನಾ ದೇವಾ

ನಿನ್ನ ಆತ್ಮ ನನ್ನ ಆತ್ಮ ಎಂದೆಂದಿಗೂ ಒಂದೇ ಆತ್ಮ
ನಿನ್ನ ಮನಸ್ಸು ನನ್ನ ಮನಸ್ಸು ಎಂದೆಂದಿಗೂ ಮನಸ್ಸು
ನೀ ನೋಟವೇ ನನ್ನ ನೋಟವಾಯಿತು
ನಿನ್ನ ಪ್ರೀತಿಯೇ ನನಗೆ ರಮ್ಯವಾಯಿತು

ಯೇಸಯ್ಯ ಯೇಸಯ್ಯ ಯೇಸಯ್ಯ

ಎಲ್ಲೆಲ್ಲಿ ನೋಡಿದರು ನಿನ್ನ ಸನ್ನಿದಿ ಕಾಣುತ್ತಿದೆ
ಎಲ್ಲ ಹೃದಯಗಳು ನಿನ್ನ ಸ್ತುತಿ ಗೀತೆ ಹಾಡುತ್ತಿದೆ
ನಿನ್ನ ವಾಕ್ಯವೇ ನನ್ನ ಮಾತಾಯಿತು
ಪರಲೋಕವೇ ನನ್ನ ಗುರಿಯಾಯಿತು


                                
Posted on
  • Song
  • Name :
  • E-mail :
  • Song No
  • Song youtube video link :
    Copy sharelink from youtube and paste it here

© 2025 Waytochurch.com