ಕನ್ನಡ ಸ್ತುತಿ ಗೀತೆಗಳು
ಉದಯಕಾಲ ಸಮಯದಲ್ಲಿ ಲಿ ಮಧ್ಯಾಹ್ನದ
ಸಮಯದಲ್ಲಿ
ರಾತ್ರಿಯ ಸಮಯದಲ್ಲಿ ನಿನ್ನಆರಾಧಿಸುವೆ
ಉದಯಕಾಲ ಸಮಯದಲ್ಲಿ
ಮಧ್ಯಾಹ್ನದ ಸಮಯದಲ್ಲಿ
ರಾತ್ರಿಯ
ಸಮಯದಲ್ಲಿ ನಿನ್ನಆರಾಧಿಸುವೆ
ಹುಚ್ಚನಾದಿರು
ನಾನು
ಕ್ರಿಸ್ತು ಹುಚ್ಚನನು
ನಾನು
ಹುಚ್ಚನಾದೆನು
ನಾನು
ಕ್ರಿಸ್ತು ಹುಚ್ಚನಾದೆನು
ನಾನು
ಆರಾಧನೆ
ಆರಾಧನೆ
ಆರಾಧನೆ
ಆರಾಧನೆ
ಆರಾಧನೆ
ಆರಾಧನೆ
ಆರಾಧನೆ
ಆರಾಧನೆ
ಪರಿಶುದ್ಧನು
ನೀನೇ
ಪರಿಶುದ್ಧನು
ನಿನ್ನ ನಾಮವು ಎಂದೆಂದಿಗೂ
ಪರಿಶುದ್ಧವು
ಪರಿಶುದ್ಧನು ನೀನು
ಪರಿಶುದ್ಧನು
ನಿನ್ನ ನಾಮವು ಎಂದೆಂದಿಗೂ
ಪರಿಶುದ್ಧವು
ಶಾಶ್ವತವಾದದ್ದು
ನಿನ್ನ ನಾಮವು
ಅಂತ್ಯವೇ ಇಲ್ಲ
ನಿನ್ನ ನಾಮಕ್ಕೆ
ಶಾಶ್ವತವಾದದ್ದು
ನಿನ್ನ ನಾಮವು
ಸ್ವರ್ಗಕ್ಕೆ ಮಾರ್ಗವು ನಿನ್ನ ನಾಮವೇ
ಆರಾಧನೆ
ಆರಾಧನೆ
ಆರಾಧನೆ
ಆರಾಧನೆ
ಆರಾಧನೆ
ಆರಾಧನೆ
ಆರಾಧನೆ
ಆರಾಧನೆ
ನಿತ್ಯ ಪ್ರೇಮದಿ
ನನ್ನನ್ನು ಪ್ರೀತಿಸಿ
ತಾಯಿಗಿಂತ
ಶ್ರೇಷ್ಠ ನಿನ್ನ ಪ್ರೀತಿಯುಲಕ
ಕಿಂತ ಶ್ರೇಷ್ಠ ನಿನ್ನ
ಪ್ರೀತಿಯು
ನೀ ಶಕ್ತನು
ಸರ್ವಶಕ್ತನು
ನಿನ್ನ ಹಾಗೆ
ಬೇರೆ ಯಾರು ಯಾರಿಲ್ಲ
ನೀ ಶಕ್ತನು
ಸರ್ವಶಕ್ತನು
ನಿನ್ನ ಹಾಗೆ ಬೇರೆ ಯಾರು ಯಾರಿಲ್ಲ
ಹಲೆಲೂಯ
ಹಲೆಲೂಯ
ಹಲೆಲೂಯ
ಹಲೆಲೂಯ
ಹಲೆಲೂಯ
ಹಲೆಲೂಯ
ಹಲೆಲೂಯ
ಹಲೆಲೂಯ
ನಿನ್ನನು ನನ್ನು ಎಂದಿಗೂ
ನಾ ಮರೆಯಲಾರೆನು
ನಿತ್ಯವು ನಿನ್ನೊಂದಿಗೆ
ಜೀವಿಸುವೆ
ಸತ್ಯ ಸಾಕ್ಷಿಯಾಗಿ
ಜೀವಿಸುವೆ
ನೀ
ಶಕ್ತನು
ಸರ್ವಶಕ್ತನು
ನಿನ್ನ ಹಾಗೆ ಬೇರೆ ಯಾರು ಯಾರಿಲ್ಲ
ನೀ ಶಕ್ತನು
ಸರ್ವಶಕ್ತನು
ನಿನ್ನ ಹಾಗೆ
ಬೇರೆ ಯಾರು ಯಾರಿಲ್ಲ
ಹಲೆಲೂಯ
ಹಲೆಲೂಯ
ಹಲೆಲೂಯ
ಹಲೆಲೂಯ
ಹಲೆಲೂಯ
ಹಲೆಲೂಯ
ಹಲೆಲೂಯ
ಹಲೆಲೂಯ
ನಾ ಆರಾಧಿಸುವೆ
ಪೂರ್ಣ ಹೃದಯದಿಂದ
ಹರಸಿ ನಿನ್ ಮುಖ ಜೀವಮಾನವೆಲ್ಲ
ಸೇವೆ ಮಾಡುವೆ ನೀನೆ
ಸರ್ವವೆಂದು
ದಾಸನು ನಾ
ದಾಸನು
ನಾ
ದೇವಾ
ದಾಸನು
ನಾ
ದೇವಾ
ದಾಸನು
ನಾ
ದೇವ
ದಾಸನನ್ನ
ನೀ ನನ್ನ ಆಶ್ರಯವು
ನೀ ನನ್ನ ಕೋಟೆಯು
ನೀ ನನ್ನ ಪ್ರಾಣನಾದನೀ
ನೀನಂದ ದೇವ
ನೀ ನನ್ನ ಆಶ್ರಯವು
ನೀ ನನ್ನ ಕೋಟೆಯು
ನೀ ನನ್ನ ಪ್ರಾಣನಾಥ
ನೀನಂದೇವಾ
ನಾ ಆರಾಧಿಸುವೆ
ಪೂರ್ಣ ಹೃದಯದಿಂದ
ಅರಸಿ ನಿನ್ ಮುಖ ಜೀವಮಾನವೆಲ್ಲ
ಸೇವೆ ಮಾಡುವೆ
ನೀನೇ ಸರ್ವವೆಂದು
ದಾಸನು ನಾ
ನಿನ್ನಾತ್ಮ
ನನ್ನಾತ್ಮ
ಎಂದೆಂದಿಗೂ ಒಂದೇ ಆತ್ಮ ನಿನ್ನ ಮನಸು ನನ್ನ ಮನಸು
ಎಂದೆಂದಿಗೂ ಒಂದೇ ಮನಸು ನಿನ್ನಾತ್ಮ ನನ್ನಾತ್ಮ
ಎಂದೆಂದಿಗೂ ಒಂದೇ ಆತ್ಮ ನಿನ್ನ ಮನಸ್ಸು
ನನ್ನ ಮನಸು
ಎಂದೆಂದಿಗೂ ಒಂದೇ ಮನಸ್ಸು ನಿನ್ನೋಟವೇ
ನನ್ನ ನೋಟವಾಯಿತು
ನಿನ್ನ ಪ್ರೀತಿಯೇ
ನನಗೆ ರಮ್ಯವಾಯಿತು
ನಿನ್ನೋಟವೇ
ನನ್ನೋಟವಾಯಿತು
ನಿನ್ನ ಪ್ರೀತಿಯೇ
ನನಗೆ ರಮ್ಯವಾಯಿತು
ಯೇಸಯ್ಯ
ಯೇಸಯ್ಯ
ಯೇಸಯ್ಯ
ಯೇಸಯ್ಯ
ಯೇಸಯ್ಯ
ಯೇಸಯ್ಯ
ಎಲ್ಲೆಲ್ಲಿ ನೋಡಿದರೂ
ನಿನ್ ಸನ್ನಿಧಿ ಕಾಣುತ್ತಿದೆ
ಎಲ್ಲಾ ಹೃದಯಗಳು ನಿನ್ನ ಸ್ತುತಿ ಗೀತೆ
ಹಾಡುತ್ತಿದೆ
ಎಲ್ಲೆಲ್ಲಿ ನೋಡಿದರೂ
ನಿನ್ನ ಸನ್ನಿಧಿ ಕಾಣುತ್ತಿದೆ
ಎಲ್ಲ ಹೃದಯಗಳು ನಿನ್ನ ಸ್ತುತಿಗೀತೆ
ಹಾಡುತ್ತಿದೆ
ನಿನ್ನ ವಾಕ್ಯವೇ
ನನ್ನ ಮಾತಾಯಿತು
ಪರಲೋಕವೇ
ನನ್ನ ಗುರಿಯಾಯಿತು
ನಿನ್ನ ವಾಕ್ಯವೇನನ್ನ
ನನ್ನ ಮಾತಾಯಿತು
ಪರಲೋಕವೇ
ನನ್ನ ಗುರಿಯಾಯಿತು
ಯೇಸಯ್ಯ
ಯೇಸಯ್ಯ
ಯೇಸಯ್ಯ
ಯೇಸಯ್ಯ
ಯೇಸಯ್ಯ
ಯೇಸಯ್ಯ
ಆರಾಧನೆ
ಆರಾಧನೆ
ಆರಾಧನೆ
ಆರಾಧನೆ
ಆರಾಧನೆ
ಆರಾಧನೆ
ಆರಾಧನೆ
ಆರಾಧನೆ
