• waytochurch.com logo
Song # 30182

ವಂದಿಸಲು


ನಾಶಣದ
ಗುಂಡಿಯಿಂದ ನನ್ನ ತಪ್ಪಿಸಿದ
ಉನ್ನತವಾದ
ಶಿಖರದ ಮೇಲೆ ಕೂರಿಸಿದ
ನಾಶಣದ
ಗುಂಡಿಯಿಂದ ನನ್ನತಪ್ಪಿ ಪಿಸಿದ
ಉನ್ನತವಾದ
ಶಿಖರದ ಮೇಲೆ ಕೂರಿಸಿದ
ಬೇಡವೆಂದು
ತಳ್ಳಲ್ಪಟ್ಟೆನು
ನಾ
ಸಹಾಯವು
ಇಲ್ಲದೆ
ಅಲೆದೆನು ನಾ
ನನ್ನ ದಾಟಿ ಹಾದು ಹೋದನು ತನ್ನ ವಸ್ತ್ರವ ನನಗೆ
ಗೆ ಕೊಟ್ಟನು
ಎದ್ದೇಳು
ಎದ್ದೇಳು
ನನ್ನವಳೆಯಿಂದ
ಎದ್ದೇಳು
ಎದ್ದೇಳೋ
ನನ್ನವಳೆಯಿಂದ
ಬಂದಿಸಲು ಮಾತೆ ಇಲ್ಲ
ಪುನಃ ಕೊಡಲು ಏನು ಇಲ್ಲ
ನನ್ನನ್ನು ನೀ ಆದರಿಸಲು ನಾ ಯೋಗ್ಯಳಲ್ಲ ನಾ
ಯೋಗ್ಯಳಲ್ಲ
ವಂದಿಸಲು ಮಾತೇ ಇಲ್ಲ
ಪುನಹ ಕೊಡಲು ಏನು ಇಲ್ಲ
ನನ್ನನ್ನು ನೀ ಆದರಿಸಲು ನಾ ಯೋಗ್ಯಳಲ್ಲ ನಾ
ಯೋಗ್ಯಳಲ್ಲ
ನಿನ್ನೊಂದಿಗೆ ನಾ ಜೀವಿಸುವೆ ನನ್ನ ಯೇಸುವೇ ನನ್ನ
ಯೇಸುವೇ
ಕೈಗಳನ್ನು
ಮೇಲಕ್ಕೆತ್ತಿ ನಾ ಹಾಡುವೆ
ನಾ ಹಾಡುವೆನಿನ್ನ
ನಿನ್ನೊಂದಿಗೆ ನಾ ಜೀವಿಸುವೆ ನನ್ನ ಯೇಸುವೇ ನನ್ನ
ಯೇಸುವೇ
ಕೈಗಳನ್ನು
ಮೇಲೆತ್ತಿ ನಾ ಹಾಡುವೆ
ನಾ ಹಾಡುವೆ
ದಾಸತ್ವದಿಂದ
ನನ್ನನ್ನು ಬಿಡಿಸಿದನು
ಹಾಲು ಜೇನು ನೀಡಿ ಉಪಚರಿಸಿದನು
ದಾಸತ್ವದಿಂದ
ನನ್ನನ್ನು ಬಿಡಿಸಿದನು
ಹಾಲು ಜೇನು ನೀಡಿ ಉಪಚರಿಸಿದನು
ಸೀರದ
ವ್ಯಾಧಿಯಿಂದ
ಬಳಲಿದೆನಾ
ಬಲಹೀನತೆಯಲ್ಲಿ
ಸೋತ್ತು ಹೋದೆನು ನಾ
ಆತ ನನ್ನ ಹುಡುಕಿ ಬಂದ
ಬಾಳ ಪ್ರಕಾಶಪಡಿಸಿದ
ಬದುಕಿರು
ಬದುಕಿರು
ಅಮೂಲ್ಯಳೇ
ಎಂದ
ಬದುಕಿರು
ಬದುಕಿರು
ಅಮೂಲ್ಯಳೇ
ಎಂದ
ಬಂದಿಸಲು ಮಾತೇ ಇಲ್ಲ
ಪುನಹ ಕೊಡಲು ಏನು ಇಲ್ಲ
ನನ್ನನ್ನು ನೀ ಆದರಿಸಲು ನಾ ಯೋಗ್ಯಳಲ್ಲ ನಾ
ಯೋಗ್ಯಳಲ್ಲ
ವಂದಿಸಲು ಮಾತೆ ಇಲ್ಲ ಪುನಃ ಕೊಡಲು ಏನು ಇಲ್ಲ
ನನ್ನನ್ನು ನೀ ಆದರಿಸಲು ನಾ ಯೋಗ್ಯಳಲ್ಲ ನಾ
ಯೋಗ್ಯಳಲ್ಲ
ನಿನ್ನೊಂದಿಗೆ ಗೆನಾ ಜೀವಿಸುವೆ ನನ್ನ ಯೇಸುವೇ
ನನ್ನ ಯೇಸುವೇ
ಕೈಗಳನ್ನು
ಮೇಲುತ್ತಿ ನಾ ಹಾಡುವೆ
ನಾ ಹಾಡುವೆ
ನಿನ್ನೊಂದಿಗೆ ನಾ ಜೀವಿಸುವೆ ನನ್ನ ಯೇಸುವೇ ನನ್ನ
ಯೇಸುವೇ
ಕೈಗಳನ್ನು
ಮೇಲೆತ್ತಿ ನಾ ಹಾಡುವೆ
ನಾ ಹಾಡುವೆ
ಉನ್ನತದಿಂದ
ಕರಚಾಚಿ
ನನ್ನ ಹಿಡಿದ
ಓಡುವ ಕಾಲುವೆಯಿಂದ
ನನ್ನ ಮೇಲೆತ್ತಿದ
ಉನ್ನತದಿಂದ
ಕರಚಾಚಿ
ನನ್ನ ಹಿಡಿದ
ಓಡುವ ಕಾಲುವೆಯಿಂದ
ನನ್ನಮೇಲ ನೆಲೆತಿದ
ಮರಣಕರ
ಮಾರ್ಗದಲ್ಲಿ ನಾ ನಡಿದೆ
ಭಯದಿಂದ
ಜಾರಿ ಕೆಳಗೆ ಬಿದ್ದೆ
ನನ್ನೊಂದಿಗೆ
ಆತ ಬಿರಿತ ನನ್ನ ವಾಕ್ಯದೇ ಸಂತೈಸಿದ
ಅಂಜದಿರು
ಕದಲದಿರು ನಾ ನಿನ್ನೊಂದಿಗೆ ಎಂದ
ಅಂಜದಿರು
ಕದಲದಿರು ನಾ ನಿನ್ನೊಂದಿಗೆ
ಬಂದಿಸಲು ಮಾತೆ ಇಲ್ಲ
ಪುನಃ ಕೊಡಲು ಏನು ಇಲ್ಲ
ನನ್ನನ್ನು ನೀ ಆದರಿಸಲು ನಾ ಯೋಗ್ಯಳಲ್ಲ ನಾ
ಯೋಗ್ಯಳಲ್ಲ
ವಂದಿಸಲು ಮಾತೆಯಲ್ಲ
ಪುನಹ ಕೊಡಲು ಏನು ನು ಎಲ್ಲ ನನ್ನನ್ನು ನೀ
ಆದರಿಸಲು ನಾ ಯೋಗ್ಯಳಲ್ಲ ನಾ ಯೋಗ್ಯಳಲ್ಲ
ನಿನ್ನೊಂದಿಗೆ ನಾ ಜೀವಿಸುವೆ ನನ್ನ ಯೇಸುವೇ ನನ್ನ
ಯೇಸುವೇ
ಕೈಗಳನ್ನು
ಮೇಲೆ ನಾ ಹಾಡುವೆ
ನಾ ಹಾಡುವೆ
ನಿನ್ನೊಂದಿಗೆ ನಾ ಜೀವಿಸುವೆ ನನ್ನ ಯೇಸುವೆ ನನ್ನ
ಯೇಸುವೆ
ಕೈಗಳನ್ನು
ಮೇಲಕ್ಕೆ ನಾ ಕಾಣುವೆ
ನಾ ಹಾಡುವೆ ಓಂ


                                
Posted on
  • Song
  • Name :
  • E-mail :
  • Song No
  • Song youtube video link :
    Copy sharelink from youtube and paste it here

© 2025 Waytochurch.com