ಲೋಕದ ಪಾಪ ಹೊತ್ತ ಶಿಲುಬೆ
ಶಿಲುಬೆ
ಶಿಲುಬೆ
ಲೋಕದ ಪಾಪ ಹೊತ್ತಂತ ಶಿಲುಬೆ
ಶಿಲುಬೆ
ಶಿಲುಬೆ
ಲೋಕದ ಪಾಪ ಹೊತ್ತಂತ ಂತ ಶಿಲುಬೆ
ನೀ ಓಡಿಬಾ
ನೋಡುಬಾ
ನೀ ಓಡಿಬಾ
ನೋಡುಬಾ
ಶಿಲುವೆ
ಶಿಲುಬೆ
ಶಿಲುವೆ
ಶಿಲುವೆ
ಶಿಲುವೆ ಶಿಲುಬೆ
ಶಿಲುಬೆ
ಲೋಕದ ಪಾಪ ಹೊತ್ತಂತ ಶಿಲುಬೆ
ಶಿಲುಬೆ
ಶಿಲುಬೆ
ಲೋಕದ ಪಾಪ ಹೊತ್ತಂತ ಶಿಲುಬೆ
ನಿನ್ನನ್ನು ಅರಿ ಅರಿಯಾದೆ ದೂರಾದೆನಾ
ಹುಡುಕುತ್ತ ಬರುವೆ ನಿನ್ನ ಪ್ರೇಮವ
ನಿನ್ನನ್ನು ಅರಿಯಾದೆ
ದೂರಾದೆನಾ
ಹುಡುಕುತ್ತಾ ಬರುವೆ ನಿನ್ನ ಪ್ರೇಮವ
ನೀನೇ ನನ್ನ ಒಡೆಯಾನಯ್ಯ
ನೀನೇ ನನ್ನ ಒಡೆಯಾನಯ್ಯ
ನಿನ್ನನ್ನು ಬಿಟ್ಟು ಜೀವಿಸೆನಯ್ಯ
ಶಿಲುಬೆ
ಶಿಲುಬೆ
ಲೋಕದ ಪಾಪ ಹೊತ್ತಂತ ಶಿಲುಬೆ
ಕಷ್ಟದ ಕಡಲಲ್ಲಿ
ಮುಳುಗಿದೆನಾ
ಪಾಪಿಯಾದ
ನನ್ನ ರಕ್ಷಿಸ ಯೇಸಯ್ಯ
ಕಷ್ಟದ ಕಡಲಲ್ಲಿ ಮುಳುಗಿದೆನಾ
ಪಾಪಿಯಾದ
ನನ್ನ ರಕ್ಷಿಸಯ್ಯ
ನಿನ್ನಾತ್ಮ ಹೊಂದಿ
ಬಾಳಲು ನಾ
ನಿನ್ನಾತ್ಮ ಹೊಂದಿ ಬಾಳಲು ನಾ
ಬಲವನ್ನು ನನಗೆ
ನೀಡಯ್ಯ
ಶಿಲುಬೆ
ಶಿಲುಬೆ
ಲೋಕದ ಪಾಪ ಹೊತ್ತಂತ ಶಿಲುಬೆ
ನನ್ ಪ್ರಾಣ ಪ್ರಿಯನೇ
ಯೇಸು ದೇವಾ
ಶಿಲುಬೆಯ
ಮಾರ್ಗದು ನಡೆಸು ನನ್ನ
ಪ್ರಾಣ ಪ್ರಿಯನೇ
ಯೇಸು ದೇವಾ
ಶಿಲುಬೆಯ ಮಾರ್ಗದು ನಡೆಸು ನನ್ನ
ಪರಿಶುದ್ಧ ಸನ್ನಿಧಿಯ
ಜಯ ಹೊಂದಲು
ಪರಿಶುದ್ಧ ಸನ್ನಿಧಿಯ ಜಯ ಹೊಂದಲು
ಕೃಪವರಗಳಿಂದ
ಮುನ್ನಡೆಸಯ್ಯ
ಶಿಲುಬೆ
ಶಿಲುಬೆ
ಲೋಕದ ಪಾಪ ಹೊತ್ತಂತ ಶಿಲುಬೆ
ಶಿಲುಬೆ
ಶಿಲುಬೆ
ಲೋಕದ ಪಾಪ ಹೊತ್ತಂತ ಶಿಲುಬೆ
ನೀ ಓಡಿಬಾ
ನೋಡುಬಾ
ನೀ ಓಡಿಬಾ
ನೋಡುವ
ಶಿಲುವೆ
ಶಿಲುವೆ
ಶಿಲುವೆ
ಶಿಲುಬೆ
ಶಿಲುಬೆ
ಶಿಲುಬೆ
ಲೋಕದ ಪಾಪ ಹೊತ್ತಂತ ಶಿಲುಬೆ
ಶಿಲುಬೆ
ಶಿಲುಬೆ
ಲೋಕದ ಪಾಪ ಹೊತ್ತಂತ ಶಿಲುಬೆ
