• waytochurch.com logo
Song # 30229

ಜೀವನ ಪಡೆದೆ


ಈ ಗೀತೆಯು ನಿಮ್ಮ ವೈಯಕ್ತಿಕ ಪ್ರಾರ್ಥನೆ ಮತ್ತು ಆರಾಧನೆಗೆ ಸಹಕಾರಿಯಾಗಲಿ. ನಮ್ಮ ಚಾನೆಲ್ ಗುರಿ ತಲುಪಲು ನಿಮ್ಮ ಬೆಂಬಲ ಅಗತ್ಯ. ದಯವಿಟ್ಟು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ಶೇರ್ ಮಾಡಿ.



ಜೀವನ ಪಡೆದೆ ಜಯವನು ಪಡೆದೆ
ಬಲವನು ಪಡೆದೆ ನಿನ್ನ ಪಾದದಲಿ
ಜೀವನ ಪಡೆದೆ ಜಯವನು ಪಡೆದೆ
ಬಲವನು ಪಡೆದೆ ನಿನ್ನ ಪಾದದಲಿ

ಸರ್ವೇಶ್ವರನೇ ನೀನೆ ತಾನೇ
ನನ್ ದೇವನೇ ನನ್ನೇಸುವೆ
ಸರ್ವೇಶ್ವರನೇ ನೀನೆ ತಾನೇ
ನನ್ ದೇವನೇ ನನ್ನೇಸುವೆ

ದುಃಖವನ್ನು ನೀ ನೀಗಿದೆ
ಸಂತೃಪ್ತಿಯನು ನೀ ನೀಡಿದೆ
ದುಃಖವನ್ನು ನೀ ನೀಗಿದೆ
ಸಂತೃಪ್ತಿಯನು ನೀ ನೀಡಿದೆ
ಸರ್ವೇಶ್ವರನೇ ನೀನೆ ತಾನೇ
ನನ್ ದೇವನೇ ನನ್ನೇಸುವೆ
ಸರ್ವೇಶ್ವರನೇ ನೀನೆ ತಾನೇ
ನನ್ ದೇವನೇ ನನ್ನೇಸುವೆ

ಅಂದೂ ಬಂದೆ ನಿನ್ನ ಪಾದಕೆ
ಇಂದೂ ಬಂದೆ ಈ ಸ್ತೋತ್ರಕೆ
ಅಂದೂ ಬಂದೆ ನಿನ್ನ ಪಾದಕೆ
ಇಂದೂ ಬಂದೆ ಈ ಸ್ತೋತ್ರಕೆ

ಸರ್ವೇಶ್ವರನೇ ನೀನೆ ತಾನೇ
ನನ್ ದೇವನೇ ನನ್ನೇಸುವೆ
ಸರ್ವೇಶ್ವರನೇ ನೀನೆ ತಾನೇ
ನನ್ ದೇವನೇ ನನ್ನೇಸುವೆ


                                
Posted on
  • Song
  • Name :
  • E-mail :
  • Song No
  • Song youtube video link :
    Copy sharelink from youtube and paste it here

© 2025 Waytochurch.com