• waytochurch.com logo
Song # 9189

ಯೇಸು ರಾಜ ಬಂದಿರ್ವರು ನಾವೆಲ್ಲ ಕೊಂ


Show Original KANNADA Lyrics

Translated from KANNADA to KANNADA

ಯೇಸು ರಾಜ ಬಂದಿರ್ವರು ನಾವೆಲ್ಲ ಕೊಂಡಾಡುವ ಕೈ ತಟ್ಟಿ ನಲಿದಾಡುವ ಕೊಂಡಾಡುವಾ ಕೊಂಡಾಡುವಾ ಚಿಂತೆಯ ಮರೆತು ನಲಿದಾಡುವ

യേസു രാജ ബംദിര്വരു നാവെല്ല കൊംഡാഡുവ കൈ തട്ടി നലിദാഡുവ കൊംഡാഡുവാ കൊംഡാഡുവാ ചിംതെയ മരെതു നലിദാഡുവ

ಯೆಸು ರಾಜ ಬನ್ದಿರ್ವರು ನಾವೆಲ್ಲ ಕೊನ್ಡಡುವ ಕೈ ತಟ್ಟಿ ನಲಿದಡುವ ಕೊಮ್ಡಾಡುವ ಕೊಮ್ಡಾಡುವ ಚಿನ್ತೆಯ ಮರೆತು ನಲಿದಡುವ
ಕರೆದೊಡನೆ ಬಳಿ ಬರುವ ಕೊರತೆಯೆಲ್ಲಾ ನೀಗಿಸುವಾ ಆಸೆಯಿಂದಾ ಹುಡುಕಿದರೆ ಹೃದಯದಲ್ಲೇ ಬರುವ

കരെദൊഡനെ ബളി ബരുവ കൊരതെയെല്ലാ നീഗിസുവാ ആസെയിംദാ ഹുഡുകിദരെ ഹൃദയദല്ലേ ബരുവ

ಕರೆದೊಡನೆ ಬಲಿ ಬರುವ ಕೊರತೆಯೆಲ್ಲಾ ನಿಗಿಸುವ ಆಸೆಯಿನ್ದ ಹುಡುಕಿದರೆ ಹ್ರುದಯದಲ್ಲೆ ಬರುವ
ಮನಮರುಗಿ ಮನ್ನಿಸುವ ಪಾಪವೆಲ್ಲಾ ನೀಗಿಸುವಾ ನಿನಗಾಗಿ ಕೊರಗಿರುವ ಓಡಿ ಬಾ ನನ್ ಮಗನೆ-ಮಗಳೆ

കണ്ണീരെല്ലാ ഒരെസുവനു കരഹിഡിദു നഡെസുവനു ആസെയെല്ലാ നിന് ബയകെയെല്ലാ ഇംദേ പൂരൈസുവാ

ಮನಮರುಗಿ ಮನ್ನಿಸುವ ಪಾಪವೆಲ್ಲ ನಿಗಿಸುವ ನಿನಗಾಗಿ ಕೊರಗಿರುವ ಒಡಿ ಬಾ ನನ್ ಮಗನೆ-ಮಗಲೆ
ಕಣ್ಣೀರೆಲ್ಲಾ ಒರೆಸುವನು ಕರಹಿಡಿದು ನಡೆಸುವನು ಆಸೆಯೆಲ್ಲಾ ನಿನ್ ಬಯಕೆಯೆಲ್ಲಾ ಇಂದೇ ಪೂರೈಸುವಾ

മനമരുഗി മന്നിസുവ പാപവെല്ലാ നീഗിസുവാ നിനഗാഗി കൊരഗിരുവ ഓഡി ബാ നന് മഗനെ-മഗളെ

ಕನ್ನಿರೆಲ್ಲಾ ಒರೆಸುವನು ಕರಹಿಡಿಡು ನಡೆಸುವನು ಅಸೆಯೆಲ್ಲಾ ನಿನ್ ಬಯಕೆಯೆಲ್ಲಾ ಇನ್ದೆ ಪುರೈಸುವ
ರೋಗವನ್ನು ನೀಗಿಸುವ ಕ್ಷಣದಲ್ಲೇ ಸುಖ ಕೊಡುವ ದೆವ್ವಗಳೆಲ್ಲಾ ನಡುಗುವವು ಉನ್ನತನ ಸನ್ನಿಧಿಯಲ್ಲಿ

രോഗവന്നു നീഗിസുവ ക്ഷണദല്ലേ സുഖ കൊഡുവ ദെവ്വഗളെല്ലാ നഡുഗുവവു ഉന്നതന സന്നിധിയല്ലി

ರೊಗವನ್ನು ನಿಗಿಸುವ ಕ್ಶನದಲ್ಲೆ ಸುಕ ಕೊಡುವ ಡೈವಗಲೆಲ್ಲಾ ನಡುಗುವವು ಉನ್ನತನ ಸನ್ನಿದಿಯಲ್ಲಿ
ಪಾಪವನ್ನು ತೊಲಗಿಸುವ ಭಯವನೆಲ್ಲಾ ನೀಗಿಸುವಾ ಆತ್ಮನಿಂದಾ ತುಂಬಿಸುವ ಆತಿಶಯ ಮಾಡುವನು.

പാപവന്നു തൊലഗിസുവ ഭയവെനെല്ലാ നീഗിസുവാ ആത്മനിംദാ തുംബിസുവ ആതിശയ മാഡുവനു.

ಪಪವನ್ನು ತೊಲಗಿಸುವ ಭಯವನೆಲ್ಲ ನಿಗಿಸುವಾ ಆತ್ಮನಿನ್ದ ಟುಮ್ಬಿಸುವ ಆತಿಶಯ ಮಾಡುವನು.



                                
Posted on
  • Song
  • Name :
  • E-mail :
  • Song No

© 2025 Waytochurch.com