ಆಳ್ವಿಕೆ ಮಾಡು ಪರಿಶುದ್ಧ ಆತ್ಮನೆ
aalveke maadu parishudda aathmane
Show Original KANNADA Lyrics
Translated from KANNADA to TELUGU
ಆಳ್ವಿಕೆ ಮಾಡು ಪರಿಶುದ್ಧ ಆತ್ಮನೆ,
ಬಲಿಯಾಗಿ ತಂದಿರುವೆ ನನ್ನನ್ನೆ ಈಗಲೆ (೨),
ಪರಿಶುದ್ಧ ಆತ್ಮನೆ, ನನ್ನ ಪರಿಶುದ್ಧ ಆತ್ಮನೆ (೨),
ನೆನಪೆಲ್ಲ ನಿನದಾಗಲಿ, ಮಾತೆಲ್ಲ ನಿನದಾಗಲಿ (೨),
ದಿನವೆಲ್ಲ ನನ್ನ ನಡೆಸು (೨),
ನಿನ್ ಚಿತ್ತವ ನೆರವೇರಿಸು (೨), ||ಆಳ್ವಿಕೆ||
ಅತಿಶಯ ಮಾಡ್ವವನೆ, ಸಂತೈಸುವ ಕರ್ತನೆ (೨),
ಗಾಯವನ್ನು ಕಟ್ಟುವವನೆ (೨),
ಕಣ್ಣೀರೆಲ್ಲಾ ಒರೆಸ್ವವನೆ (೨), ||ಆಳ್ವಿಕೆ||
ರೂಪಾಂತ್ರ ನೀಡ್ವವನೆ, ನವ ಜೀವ ನೀಡಯ್ಯ (೨),
ಜಜ್ಜಿ ನನ್ನ ರೂಪಿಸು (೨),
ಚಿತ್ತದಂತೆ ಉಪಯೋಗಿಸು (೨), ||ಆಳ್ವಿಕೆ||
ಬಲಿಯಾಗಿ ತಂದಿರುವೆ ನನ್ನನ್ನೆ ಈಗಲೆ (೨),
ಪರಿಶುದ್ಧ ಆತ್ಮನೆ, ನನ್ನ ಪರಿಶುದ್ಧ ಆತ್ಮನೆ (೨),
ನೆನಪೆಲ್ಲ ನಿನದಾಗಲಿ, ಮಾತೆಲ್ಲ ನಿನದಾಗಲಿ (೨),
ದಿನವೆಲ್ಲ ನನ್ನ ನಡೆಸು (೨),
ನಿನ್ ಚಿತ್ತವ ನೆರವೇರಿಸು (೨), ||ಆಳ್ವಿಕೆ||
ಅತಿಶಯ ಮಾಡ್ವವನೆ, ಸಂತೈಸುವ ಕರ್ತನೆ (೨),
ಗಾಯವನ್ನು ಕಟ್ಟುವವನೆ (೨),
ಕಣ್ಣೀರೆಲ್ಲಾ ಒರೆಸ್ವವನೆ (೨), ||ಆಳ್ವಿಕೆ||
ರೂಪಾಂತ್ರ ನೀಡ್ವವನೆ, ನವ ಜೀವ ನೀಡಯ್ಯ (೨),
ಜಜ್ಜಿ ನನ್ನ ರೂಪಿಸು (೨),
ಚಿತ್ತದಂತೆ ಉಪಯೋಗಿಸು (೨), ||ಆಳ್ವಿಕೆ||