• waytochurch.com logo
Song # 9198

ಭೂಪರಲೋಕದಿ ನಿನ್ನ ಬಿಟ್ಟರೆ ನನಗೆ ಯ

bupara lokadi ninna bittare


Show Original KANNADA Lyrics

Translated from KANNADA to HINDI

ಭೂಪರಲೋಕದಿ ನಿನ್ನ ಬಿಟ್ಟರೆ ನನಗೆ ಯಾರುಂಟು?,
ಈ ಲೋಕದಲ್ಲಿ ನಿನ್ನ ಬಿಟ್ಟು ಬೇರೆ ಬಯಕೆ ಏನುಂಟು? ॥ಭೂಪರಲೋಕದಿ॥

ನೀನೆ ನನ್ನ ಆಸೆ ಅಯ್ಯ, ನಿನ್ನನ್ನೆ ನಾ ಆತುಕೊಂಡೆ ॥ಭೂಪರಲೋಕದಿ॥
1 ನಿನ್ನೊಂದಿಗೆ ಎಂದೆಂದೂ ನಾ ಬಾಳುವೆ (೨),
ಅಪ್ಪಾ ನನ್ ಬಲಗೈ ಹಿಡಿದು ನಡೆಸುವೆ (೨), ॥ನೀನೆ ನನ್ನ॥

2 ನಿನ್ ಚಿತ್ತದಂತೆ ನನ್ನನ್ನು ನಡೆಸುವೆ (೨),
ಅಂತ್ಯದಿ ನನ್ನ ನಿನ್ ಮಹಿಮೆಗೆ ಸೇರಿಸುವೆ (೨), ॥ನೀನೆ ನನ್ನ॥
3 ನನ್ನಾತ್ಮದ ಬಲವೇ ನನ್ ಯೇಸಯ್ಯ (೨),
ನನ್ನಯ ಬಾಳು ಎಂದೆಂದೂ ನೀನೇ ಅಯ್ಯ (೨), ॥ನೀನೆ ನನ್ನ॥

4 ನಿನ್ನಲ್ಲೆ ನಾ ಆಶ್ರಯ ಹೊಂದಿರುವೆ (೨),
ನಿನ್ನೊಂದಿಗೆ ಬಾಳ್ವದೆ ನನ್ ಭಾಗ್ಯವು (೨), ॥ನೀನೆ ನನ್ನ॥


                                
Posted on
  • Song
  • Name :
  • E-mail :
  • Song No

© 2025 Waytochurch.com