• waytochurch.com logo
Song # 9202

ಹಾ ಮನೋಹರ ಎಂದೂ ನಿನ್ನ ಆಲಯ

haa manohara endu ninna Alaya


Show Original KANNADA Lyrics

Translated from KANNADA to HINDI

ಹಾ ಮನೋಹರ ಎಂದೂ ನಿನ್ನ ಆಲಯ
ಎಷ್ಟೋ ಆನಂದ ನಿನ್ನ ಅಂಗಳದಲ್ಲಿ – 2
ದೇವರೇ ನನ್ ತನು ಮನದಿಂದ
ಹಲ್ಲೇಲೂಯ ಹಾಡುವೆ - 2

हा मनोहर एन्डु निन्न आलय
एश्टो अनन्ड निन्न अन्गलडल्लि – 2
डेवरे नन् टनु मनडिन्ड
हल्लेलुय हाडुवे - 2
ಯೇಸು ಒಳ್ಳೇವ ಎಲ್ಲಾರನ್ನು ಬಲ್ಲವ
ತನ್ ಮಕ್ಕಳಿಗೆಂದೂ ಆಶ್ರಯ – 2
ದೇವರೇ ನನ್ ತನು ಮನದಿಂದ
ಹಲ್ಲೇಲೂಯ ಹಾಡುವೆ - 2

येसु ओल्लेव एल्लरन्नु बल्लव
तन् मक्कलिगेन्डु अश्रय – 2
डेवरे नन् टनु मनडिन्ड
हल्लेलुय हाडुवे - 2
ನಿನ್ ವೇದಿಯ ಬಳಿಯಲ್ಲಿಯೇ ಎಂದೂ
ಗುಬ್ಬಿಗೆ ಮನೆಯೂ ಪಾರಿವಾಳಕ್ಕೆ ಗೂಡೂ –2
ದೊರಕಿದ ಹಾಗೆಯೇ ನನ್ನಯ ಮನವೂ
ಹೊಂದಲು ಬಯಸುವುದು - 2

निन् वेडिय बलियल्लिये एन्डु
गुब्बिगे मनेयु पारिवलक्के गूडु–2
डोरकिड हागेये नन्नय मनवु
होन्डलु बयसुवुडु - 2
ನಿನ್ನ ಅಂಗಳದಲ್ಲಿ ಒಂದು ದಿನ
ಬೇರೆ ಸಹಸ್ರ ದಿನಕ್ಕಿಂತ ಉತ್ತಮವು –2
ದುಷ್ಟರ ಗುಡಾರಗಳಲ್ಲಿ ವಾಸಿಸುವದಕ್ಕಿಂತಾ
ನನ್ನ ದೇವರ ಅಲಯದ ಬಾಗಿಲು ಕಾಯುವುದೇ ಲೇಸು- 2

निन्न अन्गलडल्लि ओन्डु डिन
बेरे सहस्र डिनक्किन्त उट्टमवु–2
डुश्टर गुडारगलल्लि वासिसुवडक्किन्त
नन्न डेवर अलयड बागिलु कयुवुडे लेसु- 2


                                
Posted on
  • Song
  • Name :
  • E-mail :
  • Song No

© 2025 Waytochurch.com