ಕಣ್ಣೀರು ಒರಸಿ
kanniru oresi
Show Original KANNADA Lyrics
Translated from KANNADA to BENGALI
ಕಣ್ಣೀರು ಒರಸಿ, ಕೈ ಹಿಡಿದು ನಡಿಸಿ, ಕಣ್ಣಿಟ್ಟು ಕಾಯುವ ಎನ್ ರಕ್ಷಕ (೨)
ಸ್ನೇಹಿತ ಸೋದರರು, ಲೋಕದ ಜನರೆಲ್ಲರು, ನನ್ನ ದೂರ ತಳ್ಳುವಾಗ ಬದಲಾಗದ,
ನನ್ನ ಮರೆಯದ, ನನ್ನ ಯೇಸುವೇ ನೀ ಸಾಕೆನಗೆ ||ಕಣ್ಣೀರು||
ಗತಿಸಿದ ಕಾಲದಲ್ಲಿ, ನನ್ನೆಲ್ಲ ದುಃಖವನ್ನು, ಪರಿಹರಿಸಿ ಅನುಗ್ರಹಿಸಿದಿ ಇನ್ನಿರುವ ಕಾಲವೆಲ್ಲ,
ನಿನ್ ಕಣ್ಣಿನಂತೆ ಕಾಪಾಡುವೆ ||ಕಣ್ಣೀರು||