• waytochurch.com logo
Song # 9225

ನನ್ನ ಯೇಸು ನನಗೆ ಉತ್ತಮ ಆತನೆಂದಿಗು

nanna yesu nanage utthama Aathanendhigu b


Show Original KANNADA Lyrics

Translated from KANNADA to BENGALI

ನನ್ನ ಯೇಸು ನನಗೆ ಉತ್ತಮ ಆತನೆಂದಿಗು ಬದಲಾಗನು
ನಿನ್ನೆಯು ಇವತ್ತು ನಾಳೆಯು ಎಂದಿಗೂ ಆತನೆಂದಿಗು ನನ್ನ ಕುರುಬ

നന്ന യേസു നനഗെ ഉത്തമ ആതനെംദിഗു ബദലാഗനു നിന്നെയു ഇവത്തു നാളെയു എംദിഗൂ ആതനെംദിഗു നന്ന കുരുബ

নন্ন যএসু ননগএ উট্তম আতনএন্দিগু বদলগনু
নিন্নএযু ইবতু নালএযু এন্দিগু আতনএন্দিগু নন্ন কুরুব
ಕಲ್ವಾರಿ ಬೆಟ್ಟದ ತುದಿಯೊಳು ಮುಳ್ಳಿನ ಕಿರಿಟ ಧರಿಸಿ
ನನ್ನ ಪಾಪದ ಭಾರವ ನೀಸಿಗಿದ ಹೊಸ ಜೀವವ ಕೊಟ್ಟವನೆ

കല്വാരി ബെട്ടദ തുദിയൊളു മുള്ളിന കിരിട ധരിസി നന്ന പാപദ ഭാരവ നീസിഗിദ ഹൊസ ജീവവ കൊട്ടവനെ

কল্বরি বএট্টদ তুদিযওল্ মুল্লিন কিরিট দরিসি
নন্ন পপদ ভারব নিসিগিদ হওস জিবব কওট্টবনএ
ಆತ ಆದಿಯು ಅಂತ್ಯವೂ ದಿವ್ಯ ಪ್ರೀತಿಯ ಮೂಲವೂ
ಹತ್ತುಸಾವಿರಗಳಲ್ಲಿ ಅತಿ ಶ್ರೇಷ್ಠನು ಸ್ತುತಿ ಸ್ತೋತ್ರಕ್ಕೆ ಯೋಗ್ಯನು

ആത ആദിയു അംത്യവൂ ദിവ്യ പ്രീതിയ മൂലവൂ ഹത്തുസാവിരഗളല്ലി അതി ശ്രേഷ്ഠനു സ്തുതി സ്തോത്രക്കെ യോഗ്യനു

আত আডিযু অন্ত্যবু দিব্য প্রিটিয মুলবু
হতু সাবিরগলল্লি অতি শ্রএশ্টনু স্তুতি স্তওত্রক্কএ যওগ্যনু
ನನ್ನ ಸಂಕಟವು ನೀಗಿತು ಕಣ್ಣೀರೆಲ್ಲವ ತೊಳೆದನು
ಆತ ರಾಜನಾಗಿ ತೋರಲ್ಪಡುವಾಗ ನಾನು ಆತನಂತೆ ತೋರುತ್ತೆನೆ

നന്ന സംകടവു നീഗിതു കണ്ണീരെല്ലവ തൊളെദനു
ആത രാജനാഗി തോരല്പഡുവാഗ നാനു ആതനംതെ തോരുത്തെനെ

নন্ন সন্কটবু নিগিতু কন্নিরএল্লব তওলএদনু
আত রাজনগি তওরল্পডুবগ নানু আতনন্টএ তওরুতএনএ


                                
Posted on
  • Song
  • Name :
  • E-mail :
  • Song No

© 2025 Waytochurch.com