nannalli nelesidha yesu ninuನನ್ನಲ್ಲಿ ನೆಲೆಸಿದ ಯೇಸು ನೀನು ಯಾರ
ನನ್ನಲ್ಲಿ ನೆಲೆಸಿದ ಯೇಸು ನೀನು ಯಾರೆಂದು ಅರಿತಿರುವೆ? (೨),
ಸತ್ಯ ಸ್ವರೂಪನೆ, ಸರ್ವ ಜನರಿಗೂ ಉತ್ತಮನೆ, ಸರ್ವ ಜನರಿಗೂ ಉತ್ತಮನೆ, ||ನನ್ನಲ್ಲಿ||
nannalli nelesidha yesu ninu yarendhu arithiruve
sathya swarupane sarva janarigu utthamane,ella janarigu utthamane
1. ಮನುಷ್ಯರು ದೂಷಿಸಲು, ಸಂತೋಷಿಸ ಬಲ ಕೊಡುವೆ (೨),
ಆ ದೂಷಣೆಯ ಸಹಿಸಿ ಎದೆಯಲಿ ಒರಗುವೆನು (೨), ||ನನ್ನಲ್ಲಿ||
manushyaru dhushisalu santhoshisha bala koduve
Aa dhushaneya sahisi edeyalli oraguvenu
2. ಏಕಾಂಗಿಯಾಗಿರಲು ಜೊತೆಯಾಗಿ ಬರುವವನೆ (೨),
ಪವಿತ್ರಾತ್ಮನಿಂದ ತುಂಬಿ ನಡೆಸುತ್ತ ಬರುವವನೆ (೨), ||ನನ್ನಲ್ಲಿ||
ekangiyagiralu jotheyagi baruvavane
pavithrathmanindha thumbi nadesuttha baruvavane
3. ಜೀವನ ಆದಿಯಲ್ಲಿ, ಮೇಘ ಸ್ತಂಭ ಆದವನೆ (೨),
ದಿವ್ಯ ವಾಕ್ಯದಿಂದ ಎನ್ನ ಪೋಷಿಸುವ ದೇವನೆ (೨), ||ನನ್ನ್ನಲ್ಲಿ||
jivana haadhiyali mega sthambha vaadhavane
divya vaakyadindha enna phoshisuva devane