• waytochurch.com logo
Song # 9226

ನನ್ನಲ್ಲಿ ನೆಲೆಸಿದ ಯೇಸು ನೀನು ಯಾರ

nannalli nelesidha yesu ninu


Show Original KANNADA Lyrics

Translated from KANNADA to HINDI

ನನ್ನಲ್ಲಿ ನೆಲೆಸಿದ ಯೇಸು ನೀನು ಯಾರೆಂದು ಅರಿತಿರುವೆ? (೨),
ಸತ್ಯ ಸ್ವರೂಪನೆ, ಸರ್ವ ಜನರಿಗೂ ಉತ್ತಮನೆ, ಸರ್ವ ಜನರಿಗೂ ಉತ್ತಮನೆ, ॥ನನ್ನಲ್ಲಿ॥

नन्नल्लि नेलेसिद येसु निनु यरेन्दु अरितिरुवे
सत्य स्wअरुपने सर्व जनरिगु उट्तमने,एल्ल जनरिगु उट्तमने
1. ಮನುಷ್ಯರು ದೂಷಿಸಲು, ಸಂತೋಷಿಸ ಬಲ ಕೊಡುವೆ (೨),
ಆ ದೂಷಣೆಯ ಸಹಿಸಿ ಎದೆಯಲಿ ಒರಗುವೆನು (೨), ॥ನನ್ನಲ್ಲಿ॥

मनुश्यरु दुशिसलु सन्तोशिश बल कोडुवे
आ दुशनेय सहिसि एडेयल्लि ओरगुवेनु
2. ಏಕಾಂಗಿಯಾಗಿರಲು ಜೊತೆಯಾಗಿ ಬರುವವನೆ (೨),
ಪವಿತ್ರಾತ್ಮನಿಂದ ತುಂಬಿ ನಡೆಸುತ್ತ ಬರುವವನೆ (೨), ॥ನನ್ನಲ್ಲಿ॥

एकन्गियगिरलु जोतेयगि बरुववने
पवित्रत्मनिन्द तुम्बि नडेसुट्त बरुववने
3. ಜೀವನ ಆದಿಯಲ್ಲಿ, ಮೇಘ ಸ್ತಂಭ ಆದವನೆ (೨),
ದಿವ್ಯ ವಾಕ್ಯದಿಂದ ಎನ್ನ ಪೋಷಿಸುವ ದೇವನೆ (೨), ॥ನನ್ನ್ನಲ್ಲಿ॥

जिवन हादियलि मेग स्तम्भ वादवने
डिव्य वाक्यडिन्द एन्न फोशिसुव डेवने


                                
Posted on
  • Song
  • Name :
  • E-mail :
  • Song No

© 2025 Waytochurch.com