yare ninna kaibittaru
Show Original KANNADA Lyrics
ಯಾರೇ ನಿನ್ನ ಕೈ ಬಿಟ್ಟರೂ ಚಿಂತಿ ಮಾಡಬ್ಯಾಡ (೨)
ಯಾರೇ ನಿನ್ನ ಅಗಲಿದರೂ ಕಣ್ಣೀರ್ ಸುರಿಸಬ್ಯಾಡ (೨)
ನನ್ನೇಸು ರಾಜ ಕೈ ಬಿಡನು ಎಂದಿಗೂ ನಿನ್ನ ಮರೆಯನು
॥ಯಾರೇ॥
ಲೋಕದೊಳಗ ಉನ್ನತರಾದ ಮನುಜರಾರೋ ಓ ಮನಸೇ,
ನಿನ್ನ ಹಾಗೆಯೆ ಅವರೂ ಕೂಡ ಪಾಪಿ ತಾನೆ ಹೃದಯವೇ,
ನಿನ್ನ ದುಃಖವ ಮನುಜನಿಗ್ಹೇಳಿ ಕಾಲವನ್ನೇಕೆ ನೀ ಕಳೆವೆ (೨)
ದೃಷ್ಟಿಸು ಶಿಲುಬೆಯ ದೃಷ್ಟಿಸು ಯೇಸುವೆ ರಕ್ಷಿಸೋ ದೇವರು
॥ಯಾರೇ॥
ನನ್ನ ದೇವರು ನೆರಳಿನಂತೆ ನಿನ್ನ ಕಾಯ್ತಾನೊ ಕುಸುಮವೆ,
ನಿನ್ನ ದುಃಖವ ತಿಳಿದಿರುವ ಅಂಗೈಲಿ ನಿನ್ನ ಚಿತ್ರಿಸಿರುವ,
ಅನಾಥನಾಗಿ ನಿನ್ನ ಬಿಡೆನೆಂದು ವಾಗ್ದಾನ ಮಾಡಿರುವಾತನು (೨)
ದೃಷ್ಟಿಸು ಶಿಲುಬೆಯ ದೃಷ್ಟಿಸು ಯೇಸುವೆ ಕರುಣೆಯ ದೇವರು
॥ಯಾರೇ॥
Translated from KANNADA to HINDI